Author: Surekha Bhat Bheemaguli, kssurekha96@gmail.com
ಬಾಲ್ಯದ ವೈವಿಧ್ಯಮಯ ನೆನಪುಗಳ ಮೆರವಣಿಗೆ ! ಬಾಲ್ಯದ ನೆನಪುಗಳೇ ಹಾಗೆ ಅಲ್ವಾ ?! ಸಮುದ್ರದ ಅಲೆಗಳ ಹಾಗೆ ಮತ್ತೆ ಮತ್ತೆ ಬರುತ್ತಾ ಇರುತ್ತವೆ. ಸಣ್ಣಗಿರುವಾಗ ಆ ಘಟನೆಗಳೆಲ್ಲ ವಿಶೇಷ ಹೇಳಿ ಅನಿಸಿದ್ದೆ ಇಲ್ಲ. ಈಗ ನೆನಸಿಕೊಂಡು, ಅದಕ್ಕೊಂದಿಷ್ಟು ಹಾಸ್ಯದ ಲೇಪ ಹಚ್ಚಿ ನೋಡುವಾಗ “ಎಂಥ ಅದ್ಭುತ...
2103ರ ಡಿಸೆಂಬರ್ 26ಕ್ಕೆ ಕಾರವಾರ ರೈಲಿನಲ್ಲಿ “ಗೋಕರ್ಣ ಬೀಚ್ ಟ್ರಕ್ಕಿಂಗ್” ಪ್ರಯುಕ್ತ (11 ಜನರ ತಂಡ) ಹೊನ್ನಾವರಕ್ಕೆ ಬಂದಿಳಿದಾಗ ಸೂರ್ಯ ನೆತ್ತಿಯ ಮೇಲಿದ್ದ. ಶರಾವತಿ ನದಿ ಸಮುದ್ರ ಸೇರುವ ಪ್ರದೇಶದಲ್ಲಿ ಮೂಗೋಡು ಕಡೆಯ ಹಳ್ಳಿಗೆ ಹೋಗುವ ಡಿಂಗಿಯಲ್ಲಿ ಒಂದುವರೆ ಗಂಟೆ ದೋಣಿ ವಿಹಾರ. ನಂತರ ಹೊನ್ನಾವರದಿಂದ...
ಇನ್ನೇನು ಅಯ್ಯಪ್ಪ ಋತು ಶುರುವಾಗಲಿದೆ. ಹಾಗೇ ನನ್ನ ಮನಸ್ಸು ಅಯ್ಯಪ್ಪನನ್ನು ನೆನೆಯುತ್ತಿದೆ. ಇದು ತಮಾಷೆ ಮಾಡುವ ವಿಷಯ ಖಂಡಿತ ಅಲ್ಲ. ಆ ಉದ್ದೇಶವೂ ನನಗಿಲ್ಲ. ಸರಿಯೆನ್ನಿದರೆ ಒಪ್ಪಿಸಿಕೊಳ್ಳಿ – ಸರಿ ಎನ್ನಿಸದಿದ್ದರೆ ತಪ್ಪು ಎಂದು ಹೇಳಿ. ನನ್ನದಂತೂ ಇದ್ದದ್ದನ್ನು ಇದ್ದ ಹಾಗೇ ಹೇಳುವ ಪ್ರಯತ್ನ....
ನನ್ನ ಬಾಳಲ್ಲಿ ಅವನ ಪ್ರವೇಶ ಅಗುವಾಗ ನನಗೆ ಭರ್ತಿ ಮೂವತ್ತು ವರ್ಷ ಕಳ್ದಿತ್ತು. “ನಿಮಗಿಬ್ಬರಿಗೂ ಜೋಡಿ ಸರಿ ಬರಲ್ಲ” ಹೇಳಿ ಎಲ್ಲರು ಹೇಳಿದ್ರು. ನನಗೂ ಹಾಗೇ ಅನ್ನಿಸಿತ್ತು. ಅದರೆ ಎಂಥ ಮಾಡುದು ? ನಾನು ಬಿಟ್ರೂ ಅವನು ಬಿಡಲಾರ. ಹಾಗೂ ಹೀಗೂ ಕಷ್ಟ ಪಟ್ಟುಕೊಂಡು ಹತ್ತು ವರುಷ...
ನಿಮ್ಮ ಅನಿಸಿಕೆಗಳು…