Author: Dr.H N Manjuraj

10

ರಮಣರ ನೆನೆ – ನೆನೆದು……

Share Button

ಕೇವಲ ನಲುಮೆಯಲಿದ್ದರೆ ಸಾಲದು; ಒಮ್ಮೆಯಾದರೂ ಆಗಾಗ ಬಿಕ್ಕುತಿರಬೇಕು !ಹಸಿವಲಿ ಒದ್ದಾಡಿದ ಹಕ್ಕಿ ಕುಕ್ಕುವ ಹುಳಹುಪ್ಪಟೆಯ ಪ್ರಾಣಸಂಕಟವ ಅರಿಯಬೇಕು !! ಒಂದರೆ ಗಳಿಗೆ ಮೀನು ನೀರ ಬಿಟ್ಟುಹಾರಿ ನೆಗೆದು ಮತ್ತೆ ಮುಳುಗುವ ತೆರದಿಹೆಬ್ಬುಲಿಯ ಬಾಯಿಗೆ ಸಿಕ್ಕೂ ಸಿಗದಂತೆಓಡಿ ತೇಕುತ ಬದುಕುವ ಹುಲ್ಲೆಯ ಭಯದಿ ಬೀಸು ಗಾಳಿಗೆ ಬಗ್ಗುತ ಇನ್ನೇನು...

14

ನವೆಂಬರ್ ನೆನಪು !

Share Button

ಕನ್ನಡ ನನಗೆ ಅನ್ನ, ನನ್ನಂಥ ಎಷ್ಟೋ ಮಂದಿಗೂ;ಆದರೆ ಎಲ್ಲರಿಗೂ ಅಲ್ಲಇದು ಸುಡು-ವಾಸ್ತವ, ಏಕೆಂದರಿದು ಪ್ರಾ-ದೇಶಿಕಇಂಗ್ಲಿಷಂತಲ್ಲ; ಅದು ಜಗತ್ತಿನ ಬೆಲ್ಲ ! ಕನ್ನಡ ನನ್ನ ಕರುಳು ಮತ್ತು ಹೃದಯದ ಭಾವನಲ್ಲೆಗಿದ್ದಂತೆ ನಲ್ಲ; ವೀಣೆಯ ಸೊಲ್ಲಏನು ಹೇಳಲೂ ಸಲೀಸು, ಹಬೆಯಾಡುವ ಅನ್ನತುಪ್ಪದ ಜೊತೆ ತಿಳಿಸಾರು ಕಲೆಸು ! ಕನ್ನಡ ಸಹಸ್ರಾರು...

11

ರಾಧೆಯಳಲು

Share Button

ಬರುವನೇ ಮತ್ತೆ ಮಾಧವ?ನನ್ನ ಕಾಣದೆ ಹಾಗೆಯೇ ಹೋದವ! ಅರಳಿದ ಹೂವಲಿ ಬೆರೆತ ಕೊಳಲಗಾನವತನ್ಮಯದಿ ಕೇಳುತ ನಿನ್ನರಸಿ ಬಂದೆ ನನ್ನ ತಪ್ಪಿಸಿ ಸುಳ್ಳನೊಪ್ಪಿಸಿದವಅನ್ಯರನೊಲಿದ ಪರಿ ನೋಡಿ ನೊಂದೆ. ಲೋಕನಿಂದೆಯ ಮರೆತು ಅನುರಾಗದಲಿ ಬೆರೆತುನಿನ್ನೆಡೆಗೆ ಓಡೋಡಿ ಬಂದೆ ಯಮುನೆಯ ನೀರಲಿ ಕಲೆತ ಒಲವಧಾರೆಯನೆನಹುತ ತೇಲುತ ವಿರಹವ ಬೆದಕಿದೆ ಚಂದಿರನಿಲ್ಲದ ಇರುಳಿನ...

8

ಏನೋ ಒಂದು ಬೇಕಿದೆ !

Share Button

ಮೋಡ ಕಟ್ಟುತಿದೆ ಗಾಳಿ ಬೀಸುತಿದೆ‌ಜೀವಜಲ ಸುರಿದು ಸಡಗರಿಸಲು ಮಳೆ ಬೀಳುತಿದೆ ಬಿಸಿಲೂ ಹೊಳೆಯುತಿದೆಕಾಮನ ಬಿಲ್ಲು ಬಣ್ಣದೋಕುಳಿಯಾಡಲು ಕಾಲ ಸಮೀಪಿಸುತಿದೆ ನೆಲ ಒದ್ದೆಯಾಗುತಿದೆಮಣ್ಣಲಿ ಬೀಜ ಮೊಳೆತು ಸಸಿಯಾಗಲು ಮಂಜು ಸುರಿಯುತಿದೆ ಬೆಳಕು ಮೂಡುತಿದೆಪಾರಿಜಾತ ಕಳಚಿ ಭುವಿಯ ಸಿಂಗರಿಸಲು ಹೂವರಳಿ ಕಂಪಿಸುತಿದೆ ತಂಗಾಳಿ ರಮಿಸುತಿದೆಮಕರಂದಕೆ ಭ್ರಮರ ದಾಳಿಯಿಡಲು ಸಂಜೆ ಸಮೀಪಿಸುತಿದೆ...

10

ಜ್ಞಾನದ ಮುಳ್ಳು !

Share Button

ಸಂಪಾದನೆ ಎಂದ ಕೂಡಲೇ ನೆನಪಾಗುವುದು ದುಡ್ಡು, ಆಸ್ತಿ, ಸಂಪತ್ತು! ಇದೆಲ್ಲ ಬದುಕಲು ಬೇಕು ನಿಜ. ಲೌಕಿಕ ಅಗತ್ಯಗಳು. ಶಿವ ಕೊಟ್ಟ ಜೋಳಿಗೆ ಎಂದು ನೇತು ಹಾಕಿದರೆ ಹೊಟ್ಟೆ ತುಂಬುವುದಿಲ್ಲ! ನಾಲ್ಕಾರು ಮನೆಗೆ ಅಲೆದು ಭಿಕ್ಷೆ ಕೇಳಬೇಕು. ಕೊಟ್ಟರೆ ಉಂಟು; ಇಲ್ಲದಿದ್ದರೆ ಇಲ್ಲ. ಸಂಪಾದನೆ ಮಾಡೋ ಗಂಡಸು ಅಂತ...

7

ವೈರಿ ಹೊರಗಿಲ್ಲ !

Share Button

ವೈರಿ ಹೊರಗಿಲ್ಲ !(ಒಂದು ವಾಚ್ಯದ ಸೂಚ್ಯಂಕ) “ಕೆಂಡದ ಮಳೆ ಕರೆವಲ್ಲಿ ಉದಕವಾಗಿರಬೇಕು” – ಅಲ್ಲಮಪ್ರಭುಕರೆದಾಗ ಹೋಗುವ, ಹೋಗದಿರುವಕಂಡಾಗ ಮಾತಾಡಿಸುವ, ಮಾತಾಡಿಸದಿರುವಕೊಟ್ಟಾಗ ತಿನ್ನುವ, ತಿನ್ನದಿರುವಬಂದಾಗ ಸಂವಹನಿಸುವ, ಸಂವಾದಿಸದಿರುವಬಿಟ್ಟಾಗ ನೋಯುವ, ನೋಯದಿರುವ ಬಯ್ದಾಗ ತಳಮಳಿಸುವ, ಮುದುಡದೇ ಇರುವಕಣ್ಣೆದುರಾದಾಗ ನೋಡುವ, ನೋಡದಿರುವಹೇಳಿದಾಗ ಕೇಳಿಸಿಕೊಳ್ಳುವ, ಆಲಿಸದಿರುವಗೋಳು ಕರೆವಾಗ ಕಿವಿಗೊಡುವ, ಕಿವುಡಾಗಿ ಬಿಡುವದುಃಖಿಸುವಾಗ ಸಾಂತ್ವನಿಸುವ,...

5

ಅಮೆರಿಕವೆಂಬ ಮಾಯಾಲೋಕ (ಪುಸ್ತಕವೊಂದರ ಪರಿಚಯಾತ್ಮಕ ವಿಶ್ಲೇಷಣೆ)

Share Button

ಪುಸ್ತಕ : ‘ಸ್ವಲ್ಪ ನಗಿ ಪ್ಲೀಸ್… ‘, ಚೇತೋಹಾರಿ ಪ್ರಬಂಧಗಳ ಸಂಕಲನಲೇಖಕಿ : ಶ್ರೀಮತಿ ರೂಪ ಮಂಜುನಾಥ್ಶ್ರೀ ಸುದರ್ಶನ ಪ್ರಕಾಶನ, ಬೆಂಗಳೂರುಪ್ರಥಮ ಮುದ್ರಣ: 2022, ಬೆಲೆ: ರೂ. 440 ಒಟ್ಟು ಪುಟಗಳು: 390    ಅಮೆರಿಕದ ಅರಿಜ಼ೊನಾ ರಾಜ್ಯದ ಒಂದು ನಗರದಲ್ಲಿರುವ ತಮ್ಮ ಮಗ ಮತ್ತು ಸೊಸೆಯನ್ನು ನೋಡಿ...

10

ಈಗಾಗಲೇ………..

Share Button

ಎಲ್ಲವನೂ ಬರೆಯಲಾಗಿದೆವಿನಮ್ರತೆಯಿಂದ ಓದಬೇಕಷ್ಟೇ;ಹಾಳೆ ತಿರುವಿದ ಸಶಬ್ದ ನಾಚಬೇಕಿದೆ. ಎಲ್ಲವನೂ ಹಾಡಲಾಗಿದೆತನ್ಮಯದಿ ಕೇಳಬೇಕಷ್ಟೇ;ಗೀತಗಂಧ ಸುತ್ತೆಲ್ಲ ಪಸರಿಸಬೇಕಿದೆ. ಎಲ್ಲವನೂ ಬದುಕಲಾಗಿದೆಜೀವಂತದಿ ಗಮನಿಸಬೇಕಷ್ಟೇ;ಅರಳೀಮರವೇ ಆಹ್ಲಾದವಾಗಿದೆ. ಎಲ್ಲವನೂ ಅನುಭವಿಸಲಾಗಿದೆಭವಮುಕ್ತವಾಗಿ ಧರಿಸಬೇಕಷ್ಟೇ;ಸಾವು ಸಮೀಪದಲೇ ಇರುತದೆ. ಎಲ್ಲವನೂ ಮಾತಾಡಲಾಗಿದೆಕಿವಿಗೊಟ್ಟು ಕೇಳಬೇಕಷ್ಟೇ;ಅಹಮಿನ ಸರ್ಪ ಸಾಯಬೇಕಿದೆ. ಅದೇ ಪಂಚಭೂತ; ಅದೇ ದೇವದೂತಹೊಸದೇನೇನೂ ಇಲ್ಲ ಜಗದಲಿ;ಮನಸು ಮಧುರವಾಗಬೇಕಿದೆ. ಹಳೆಯದು ಹಳಸಲಾಗದಂತೆಜತನವಾಗಿ...

5

ಪಾಸಿಟಿವ್ ಸಂಪತ್ತು

Share Button

ಎನರ್ಜಿ ಬಗ್ಗೆ ತುಂಬಾನೇ ಚರ್ಚೆಯಾಗಿದೆ; ಆಗುತ್ತಿದೆ ಕೂಡ. ಅದರಲ್ಲೂ ಪಾಸಿಟಿವ್ ನೆಗಟೀವ್ ಅಂತ ವಿಭಜಿಸಿ ನೋಡುವ ಕ್ರಮ. ರತ್ನಗಳಲ್ಲಿ, ಹರಳುಗಳಲ್ಲಿ, ಕೊಂಡುಕೊಳ್ಳುವ ವಸ್ತುಗಳಲ್ಲಿ ಮತ್ತು ವಾಸ್ತು ವಿಚಾರಗಳಲ್ಲಿ ಸಹ ಈ ವಿಭಾಗಕ್ರಮವಿಟ್ಟು, ಜ್ಯೋತಿಷ್ಯದ ಮುಂದುವರಿಕೆಯಾಗಿ ಸಲಹೆ ನೀಡುವ ಮಂದಿಗೇನೂ ಕಡಮೆ ಇಲ್ಲ. ಮನದಲ್ಲಿ ಬರೀ ಕಹಿ ವಿಷಯಗಳನ್ನು...

20

ತಡ ಮಾಡು; ಪವಾಡ ನೋಡು

Share Button

ಹತ್ತು ನಿಮಿಷ ನಿಧಾನಿಸು, ಸುಮ್ಮನಿದ್ದು ಧ್ಯಾನಿಸು;ನಿನ್ನ ಕುರಿತು ಬಂದ ಮಾತಿಗೆ ; ಮಂದಿ ಮನಸಿಗೆ ! ಹರಿವ ನೀರನು ನೆನಪಿಸು, ಕಸಕಡ್ಡಿ ತೇಲುವ ತಾಮಸವ ಗಮನಿಸುನಿನ್ನನೇ ‘ಲೋಕಿʼಸುವ, ಅವಲೋಕಿಸುವ ಏಕಾಗ್ರತೆಗೆ ; ಜಾಗ್ರತೆಗೆ ! ಹತ್ತು ನಿಮಿಷ ನಿಧಾನಿಸು, ನೀ ಪ್ರತಿಕ್ರಿಯಿಸುವ ಮುನ್ನ ;ಪ್ರತಿಬಿಂಬಿಸುವ ನಿನ್ನ ಕನ್ನಡಿ...

Follow

Get every new post on this blog delivered to your Inbox.

Join other followers: