Author: Padmini Hegde

6

ರೇಡಿಯೋ ಪುರಾಣ-ಮಧುರ ನೆನಪಿನ ಖಜಾನೆ

Share Button

ಕೆಲವು ತಿಂಗಳ ಹಿಂದೆ “ರೇಡಿಯೋ ಡೇ” ಎಂದು ಆಕಾಶವಾಣಿ ತಾನು ನಡೆದುಬಂದ ಹಾದಿಯನ್ನು ನೆನಪಿಸಿಕೊಳ್ಳುತ್ತಾ ಆಕಾಶವಾಣಿಯಲ್ಲಿ ಕೆಲಸಮಾಡಿ ನಿವೃತ್ತರಾದವರ ಮಾತುಗಳನ್ನೂ, ಬಹಳ ವರ್ಷಗಳಿಂದ ಆಕಾಶವಾಣಿ ಕಾರ್ಯಕ್ರಮಗಳನ್ನು ಕೇಳುತ್ತಿದ್ದವರ ಅನ್ನಿಸಿಕೆಗಳನ್ನೂ, ಆಕಾಶವಾಣಿಯ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾದವರ ಅನುಭವದ ನುಡಿಗಳನ್ನೂ ಅನೇಕ ದಿನಗಳವರೆಗೆ ಪ್ರಸಾರ ಮಾಡಿತು. ಅದನ್ನು ಕೇಳುತ್ತಾ ನನ್ನ...

6

ಸ್ತ್ರೀ ಸಮಾನತೆ – ಸಾಧನಾ ಪರಂಪರೆ ಪುಟ 6

Share Button

ಪ್ರತಿಭಟನಾಕಾರರಾಗಿ: ಇಂದಿನ ಮುಖ್ಯ ಸಮಸ್ಯೆಗಳಾದ ಲಂಚ, ಭ್ರಷ್ಟಾಚಾರ, ಅಪರಾಧಿಗಳ ಅಧಿಕಾರ-ಗ್ರಹಣ, ಅಂತರ್ಜಾತೀಯ, ಅಂತರ್ಧಮೀಯ ಸಂಘರ್ಷ, ಸಬಲರಿಂದ ದುರ್ಬಲರ ಶೋಷಣೆ, ಮಾನವ ಹಕ್ಕುಗಳ ಉಲ್ಲಂಘನೆ, ಪ್ರಜಾಸತ್ತಾತ್ಮಕ ಮೌಲ್ಯಗಳ ನಿರಾಕರಣೆ, ಜಾಗತೀಕರಣ, ಹಾಗೂ ಉದಾರೀಕರಣಗಳ ದುಷ್ಪರಿಣಾಮಗಳ ಅಧ್ಯಯನ ಮತ್ತು ಅವುಗಳ ಬಗೆಗೆ ಜಾಗೃತಿ ಮುಂತಾದವುಗಳನ್ನು ಗಮನಿಸುವ ಮತ್ತು ಆ ದಿಕ್ಕಿನಲ್ಲಿ...

4

ಸ್ತ್ರೀ ಸಮಾನತೆ – ಸಾಧನಾ ಪರಂಪರೆ ಪುಟ 5

Share Button

(ಋ) ವಿಶಿಷ್ಟ ಜನಸಾಮಾನ್ಯ ಸ್ತ್ರೀಯರು ಸ್ವಾತಂತ್ರ್ಯ ಹೋರಾಟಗಾರ್ತಿಯರು: ಗಾಂಧೀಜಿಯವರ ನೇತೃತ್ವದಲ್ಲಿ ನಡೆದ ಸ್ವಾತಂತ್ರ್ಯ ಹೋರಾಟಕ್ಕಿಂತ ಮುಂಚೆ ಕ್ರಿಸ್ತಪೂರ್ವದಿಂದಲೂ ಬಗೆ ಬಗೆಯಾದ ಹೋರಾಟದಲ್ಲಿ ಭಾಗವಹಿಸಿದ ಬಹುಮಂದಿ ಸ್ತ್ರೀಯರು ಸಮಾಜದ ಉನ್ನತ ವರ್ಗಕ್ಕೆ ಸೇರಿದವರು. ಹೆಚ್ಚಿನ ಸವಲತ್ತುಗಳನ್ನು ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಪಡೆದ ಮನೆತನಕ್ಕೆ ಸೇರಿದವರು. ಇವರಿಗೆ ತಮ್ಮ ವ್ಯಕ್ತಿ-ವಿಶೇಷತೆಯನ್ನು...

3

ಸ್ತ್ರೀ ಸಮಾನತೆ – ಸಾಧನಾ ಪರಂಪರೆ ಪುಟ 4

Share Button

(ಉ) ಇತಿಹಾಸ ನಿರ್ಮಾಪಕಿಯರು ಎಂಟು ನೆಲೆಗಳಲ್ಲಿ: ಕ್ರಿಸ್ತಪೂರ್ವದಲ್ಲಿದ್ದಂತೆ ಕ್ರಿಸ್ತಶಕೆಯಲ್ಲಿಯೂ ರಾಜಮನೆತನದ ಸ್ತ್ರೀಯರು ಮಾತ್ರ ರಾಜ್ಯಾಡಳಿತ ಮತ್ತು ಯುದ್ಧನೀತಿಗೆ ಸಂಬಂಧಿಸಿದಂತೆ, ವ್ಯಾಪಾರೀ ಮನೆತನದವರು ವ್ಯಾಪಾರ ವಹಿವಾಟುಗಳಿಗೆ ಸಂಬಂಧಿಸಿದಂತೆ ವಿದ್ಯಾಭ್ಯಾಸ ಪಡೆಯುತ್ತಿದ್ದರು; ರಾಜ್ಯಾಡಳಿತ ಮತ್ತು ವ್ಯಾಪಾರ ವಹಿವಾಟುಗಳಲ್ಲಿ ಆಸಕ್ತಿ ತೋರುತ್ತಿದ್ದರು. ಇತಿಹಾಸವು ಪ್ರಧಾನವಾಗಿ ರಾಜ್ಯಾಡಳಿತ ಮತ್ತು ರಾಜ್ಯಗಳ ಏಳುಬೀಳುಗಳ ಇತಿಹಾಸವೇ...

8

ಸ್ತ್ರೀ ಸಮಾನತೆ – ಸಾಧನಾ ಪರಂಪರೆ ಪುಟ 3

Share Button

(ಈ) ಕ್ರಿಸ್ತಶಕೆಯ ವಿಶಿಷ್ಟ ಸ್ತ್ರೀಯರು ವಿದುಷಿಯರು, ಕವಯಿತ್ರಿಯರು: ಸಂಗೀತ, ನೃತ್ಯ, ಗೃಹಾಲಂಕರಣ, ವರ್ಣಚಿತ್ರಕಲೆ, ತೋಟಗಾರಿಕೆ, ಆಟದ ಸಾಮಾನುಗಳ ತಯಾರಿಕೆಯಲ್ಲಿ ಸ್ತ್ರೀಯರು ನಿರತರಾಗಬೇಕೆಂದು ಧರ್ಮಶಾಸ್ತ್ರಕಾರರು ನಿರ್ದೇಶಿಸಿದ್ದರೂ ದೂರದ ಗುರುಕುಲಗಳಿಗೆ ಉನ್ನತ ವಿದ್ಯಾಭ್ಯಾಸಕ್ಕೆ ಹೋಗುತ್ತಿದ್ದ ಹುಡುಗರೊಂದಿಗೆ ಹುಡುಗಿಯರೂ ಇರುತ್ತಿದ್ದರು. ಅವರು ತತ್ತ್ವಶಾಸ್ತ್ರವನ್ನು ಅಧ್ಯಯನ ಮಾಡುತ್ತಿದ್ದರು, ಕಾವ್ಯ, ಛಂದಸ್ಸು ಮತ್ತು ವಿವಿಧ...

3

ಸ್ತ್ರೀ ಸಮಾನತೆ – ಸಾಧನಾ ಪರಂಪರೆ ಪುಟ 2

Share Button

  ಸಮಾನತೆ ಸಾಧನೆಯ ಅಸ್ತಿಭಾರ (ಅ) ವೇದಕಾಲೀನರು ಮಂತ್ರದ್ರಷ್ಟಾರರು: ವೇದ, ಉಪನಿಷತ್ತು, ಪುರಾಣಗಳು ನಮ್ಮ ಪ್ರಾಚೀನ ಇತಿಹಾಸವನ್ನು ಅಧ್ಯಯನ ಮಾಡಲು ಇರುವ ಆಕರಗಳು. ವೇದಗಳು ಮಂತ್ರದ್ರಷ್ಟಾರರ ಅಭಿವ್ಯಕ್ತಿ. ಅಸಂಖ್ಯಾತ ಪುರುಷ-ಮಂತ್ರದ್ರಷ್ಟಾರರ ಮಧ್ಯೆ ಎದ್ದು ಕಾಣುವ ಸ್ತ್ರೀಯರು ಲೋಪಾಮುದ್ರೆ, ಸುಲಭಾ, ವಿಶ್ವಾವರಾ, ಸಿಕತಾ, ನಿವಾವರಿ, ಘೋಷಾ, ಇಂದ್ರಾಣಿ, ಶಚಿ....

3

ಸ್ತ್ರೀ ಸಮಾನತೆ – ಸಾಧನಾ ಪರಂಪರೆ- ಪುಟ 1

Share Button

ಸ್ತ್ರೀ ಪರಿಸರ ಎರಡನೇ ದರ್ಜೆಯವರು: ಮಹಿಳೆಯನ್ನು ಪುರುಷನಿಗೆ ಸಮಾನಳಲ್ಲ ಎಂದು ಸಮಾಜ ಪಾಶ್ಚಾತ್ಯ ಪ್ರಾಚ್ಯ ಎಂಬ ಭೇದವಿಲ್ಲದೆ ಪರಿಗಣಿಸಿದೆ. ಅದು ಅವಳಿಗೆ ಎರಡನೇ ದರ್ಜೆಯ ಸ್ಥಾನ ಮಾತ್ರ ಕೊಡಬಹುದು ಎಂದು ಮಾತ್ರ ತಿಳಿದಿದೆ. ವಿಚಾರವಾದಿ ಪುರುಷರೂ ಸಹ ಬಹುಮಟ್ಟಿಗೆ ಸ್ತ್ರೀಯರು ತಮಗೆ ಸರಿಸಮಾನ ಆಗಲಾರರು ಎಂದೇ ವಾದಿಸುತ್ತಾರೆ....

Follow

Get every new post on this blog delivered to your Inbox.

Join other followers: