ಗುರಿ
. ಕನಸೆಂಬ ಬೀಜವನ್ನು ಬಿತ್ತಿದೆ ಮನದಲ್ಲಿ ಅದು ಮೊಳಕೆಯೊಡೆದು ಚಿಗುರಲು ನಿಂತಿದೆ ಚಿಗುರೊಡೆದು ಗಿಡವಾಗುವ ಮುನ್ನವೇ ಮುರುಟಿಹೋಗುತ್ತಾ ಕನಸು …?…
. ಕನಸೆಂಬ ಬೀಜವನ್ನು ಬಿತ್ತಿದೆ ಮನದಲ್ಲಿ ಅದು ಮೊಳಕೆಯೊಡೆದು ಚಿಗುರಲು ನಿಂತಿದೆ ಚಿಗುರೊಡೆದು ಗಿಡವಾಗುವ ಮುನ್ನವೇ ಮುರುಟಿಹೋಗುತ್ತಾ ಕನಸು …?…
ಬಿಳಿ ಹಾಳೆಯ ತುಂಬಾ ಹರವಿಟ್ಟೆ ಹೊಸ ಅರ್ಥಗಳ ಹೊಸ ಶಬ್ದಗಳ ಪದ ಪುಂಜಗಳನ್ನು…
ಟಪಟಪನೆ ಉದುರಿದ ನಾಲ್ಕು ಹನಿಗೆ ಭುಗಿಲೆದ್ದ ಒಡಲ ಧಗೆ ಕನಸಿನ ಲೋಕದ ಬಾಗಿಲು ತೆರೆದಂತೆ ಹೊರ ಹೊಮ್ಮಿದ ಮಣ್ಣ ವಾಸನೆ…