ಸೋಹಂ… ವಿಧಿ-ವಿಧಾನ..
ಜೂನ್ 21 ರಂದು ಆರನೆಯ ಅಂತರರಾಷ್ಟ್ರೀಯ ಯೋಗ ದಿನ ಸಂಪನ್ನಗೊಂಡಿತು. ಇದು ವಿಶ್ವದ ಹಬ್ಬ. ಸುಮಾರು 177 ಅಥವಾ ಅದಕಿಂತಲೂ ಹೆಚ್ಚು ರಾಷ್ಟ್ರಗಳು ಯೋಗದಿನವನ್ನು ಅತ್ಯಂತ ಅರ್ಥಪೂರ್ಣವಾಗಿ ಯೋಗದೊಂದಿಗೆ, ಯೋಗದ ವಿಚಾರಗಳೊಂದಿಗೆ ಆಚರಿಸುತ್ತಿವೆ.. ಭಾರತ ಸಂಜಾತ ಪದ್ದತಿ ಯೊಂದು ಹೀಗೆ ವಿಶ್ವಮಟ್ಟದಲ್ಲಿ ಗುರುತಿಸಲ್ಪಡುವುದು, ಜಗನ್ಮಾನ್ಯವಾಗುವುದು ಭಾರತೀಯರಾದ ನಮ್ಮೆಲ್ಲರ...
ನಿಮ್ಮ ಅನಿಸಿಕೆಗಳು…