ಮಡದಿಯ ಮಡಿಲೊಳ್
ಎನ್ನ ಹೃದಯದ ಹೃದಿರದೊಳ್ ಕಣ ಕಣದಿಂ ನಿನ್ನದೇ ತಂತುನಾದಂ ಭವದೋಳ್ ಭೋರ್ಗರೆದು ಹರಿವ ಭಾಗೀರಥಿಯಂತೆ ಎನ್ನುಸಿರಿಲ್ ಬೆರೆತಿರ್ಪ ಕಮಲವದನೆ ಆ ಮಡಿಲೋಳ್ ಪವಡಿಸಲ್ಕೆ ಸುರಲೋಕದಿಂ ಗಂಧರ್ವರಿಳಿದು ಬಂದು ಸುಗಂಧ ದ್ರವ್ಯಂ ಪ್ರೋಕ್ಷಿಸಿ ನೃತ್ಯಂ ಗೈಯಲ್ಕೆ ಏಕತಾನತೆಯಿಂ ಈ ಭವದ ಜಂಜಡವಂ ಮರೆತು ಮತ್ತೆ ಮಗುವಾಗ ಬಯಸುವೆನು ಮಡದಿ...
ನಿಮ್ಮ ಅನಿಸಿಕೆಗಳು…