Author: Nagappa K. Madara, nagarajumadar@gmail.com
ಎಂತಹ ನಾಡು ನಮ್ಮಿ ಈ ಕನ್ನಡ ನಾಡು ಸುಂದರ ಚೆಲುವಿನ ನಾಡು ಗಂಧದ ಸುಂಗಧದ ಬೀಡು ಸಹ್ಯಾದ್ರಿ ಸೊಬಗಿನ ನಾಡು ಕನ್ನಡ ನುಡಿಯೇ ನಾಣ್ಣುಡಿ ಸಾಮರಸ್ಯದ ಕನಕನ ಕಿಂಡಿ ಹುಬ್ಬೇರಿಸುವ ತಿಂಡಿ ನಮಗಿದು ಹೆಮ್ಮೆಯ ಬೆನ್ನುಡಿ ಕನ್ನಡಿಗರಿಗೆ ಕನ್ನಡಿ ಎಲ್ಲೆಲ್ಲೂ ಕನ್ನಡ ನುಡಿಯಲ್ಲೂ ಕನ್ನಡ ನಡೆಯಲ್ಲೂ...
ಕಾಣದ ಕೈಗಳ ನಡುವೆ ನಲುಗಿದೆ ಹೃದಯ ನಿನ್ನ ಕುಡಿ ನೋಟ ಇಂದು ಮಾಯವಾಗಿ ಹೋಗಿದೆ ಪ್ರತಿ ಗಳಿಗೆಯ ಜೊತೆಯಾಗಿ ಮುನ್ನೆಡೆಸಿದೆ ಆದರೂ ನೀ ನನ್ನ ಜೊತೆ ಇಲ್ಲವೆಂಬುದೆ ಬೇಸರದ ಸಂಗತಿ ಜೀವನ ಜೋಕಾಲಿಯ ತೂಗುವ ಕೈಗಳು ಇಂದು ಅದೃಶ್ಯವಾಗಿವೆ ಅದೇಕೋ ಗೊತ್ತಿಲ್ಲ ಇಂದು ನಿನ್ನ ನೆನಪುಗಳೆ...
ಇಂದೇಕೋ ನನಗೆ ಬಹಳ ಬೇಸರ ತರಸಿದೆ ತಂಡ ಅಣ್ಣಯ್ಯ ಹೆಂಗಪ್ಪ ಅಂತ ಕೇಳ್ತಾ ಹೋಗಿರುತ್ತಿದ್ದ ಇಂದು ಅವನ ಕುಶಲತೆ ಸಹ ಮಾಯವಾಗಿ ಬಿಟ್ಟಿದೆ. ಹಾಗೆ ಏನೋ ಇಂದು ಪರವಾಗಿಲ್ಲ ಅಂತ ತಿಳಿದರೆ ಮನಸ್ಸು ಬಿಕ್ಕಿ ನರಳುತ್ತಿದ್ದಂತೆ ಕಾಣುವುದು. ಮನಸ್ಸಿನ ಲೋಕದಿ ದೂರವಾಗುವುದೆ ಎಂಬ ಪ್ರಶ್ನೆ ಉಲ್ಬಣಗೊಳ್ಳುವುದು ಸಾಮಾನ್ಯ...
ನಿಮ್ಮ ಅನಿಸಿಕೆಗಳು…