Author: Dr.Harshita M.S, drharshitha85@gmail.com
ಇದು ಬಾಯಿ ಹುಣ್ಣು ಕಾಣಿಸಿಕೊಂಡಾಗ ಹಲವರ ಅಳಲು. ಬಾಯಿಯ ಒಳಭಾಗ(ನಾಲಿಗೆ,ವಸಡು,ಕೆನ್ನೆಯ ಒಳಭಾಗ ಹಾಗೂ ತುಟಿಯ ಒಳಭಾಗ) ದಲ್ಲಿಕಾಣಿಸಿಕೊಳ್ಳುವ ನೋವಿನಿಂದ ಕೂಡಿದ ಸಣ್ಣ ಗುಳ್ಳೆಗಳಿಗೆ ಬಾಯಿಹುಣ್ಣು (Mouth Ulcer) ಎನ್ನುವರು. ಒಂದರಿಂದ ಹಲವಾರು ಗುಳ್ಳೆಗಳು ಒಮ್ಮೆಲೇ ಕಾಣಿಸಿಕೊಳ್ಳಬಹುದು. ಏನನ್ನೂ ತಿನ್ನಲೂ,ಕುಡಿಯಲೂ ಹಾಗೂ ಮಾತನಾಡಲೂ ಆಗದಂತಹ ಪರಿಸ್ಥಿತಿ.ಸಾಧಾರಣವಾಗಿ ಏಳರಿಂದ ಹತ್ತು...
ಬೇಸಿಗೆ ಶುರುವಾದೊಡನೆ ಎಲ್ಲರಿಗೂ ತಿರುಗಾಟದ ಸಂಭ್ರಮ. ಆದರೆ ಸಮಸ್ಯೆ, ಸೆಕೆ..ಬಾಯಾರಿಕೆ…ಸುಸ್ತು..!! ಇದಕ್ಕೆ ಕಾರಣ ಅತಿಯಾದ ತಾಪಮಾನ ಹಾಗೂ ಬೇಸಿಗೆಯಲ್ಲಿ ಹಗಲು ದೀರ್ಘವಾಗಿರುವುದು. ಇದರಿಂದಾಗಿ ದೇಹವು ಉಷ್ಣತೆಯನ್ನು ಕಡಿಮೆಗೊಳಿಸುವುದಕ್ಕೋಸ್ಕರ ಅತಿಯಾಗಿ ಬೆವರುತ್ತದೆ. ದೇಹದ 60-65 % ಭಾಗವು ನೀರಿನಿಂದ ಕೂಡಿದೆ.ಹಾಗಾಗಿ ಶರೀರದಿಂದ ಎಷ್ಟು ಪ್ರಮಾಣದ ನೀರು ಹೊರ ಹೋಗುತ್ತದೋ...
ಪ್ರಾಚೀನ ವೈದ್ಯ ಪದ್ಧತಿಯಾದ ಆಯುರ್ವೇದದಲ್ಲಿ ಅಭ್ಯಂಗಕ್ಕೆ ಆತ್ಯಂತ ಮಹತ್ವವಿದೆ. ಶರೀರಕ್ಕೆ ಯಾವುದಾದರೂ ಸ್ನೇಹಾದಿ ತೈಲವನ್ನು ಹಚ್ಚಿ ಮೃದುವಾಗಿ ತೀಡುವುದಕ್ಕೆ ಅಭ್ಯಂಗವೆಂದು ಹೇಳುತ್ತಾರೆ.ಇದು ಶಿಶುವಿನಿಂದ ವೃದ್ಧರತನಕ ವಯೊಮಿತಿಯಿಲ್ಲದೆ ಎಲ್ಲರೂ ಅನುಸರಿಸಬಹುದಾದಂತಹ ಸರಳ ವಿಧಾನವಾಗಿದೆ. ಆಭ್ಯಂಗವು ಸ್ವಸ್ಥರ ಆರೋಗ್ಯವನ್ನು ವೃದ್ಧಿಸುತ್ತದೆ ಹಾಗೂ ರೋಗಿಗಳ ನೋವನ್ನು ನಿವಾರಿಸುತ್ತದೆ. ನಿತ್ಯವೂ ಅಭ್ಯಂಗ ಮಾಡುವುದರಿಂದ...
ಗರಿಕೆ, ಗರಿಕೆ ಹುಲ್ಲು ಎಂದು ಕನ್ನಡದಲ್ಲಿಯೂ ದೂರ್ವಾ,ಅನಂತ ಎಂದು ಸಂಸ್ಕೃತದಲ್ಲಿಯೂ ಈ ಹುಲ್ಲು ಅರಿಯಲ್ಪಡುತ್ತದೆ. ವಿಘ್ನ ನಿವಾರಕನಾದ ಗಣಪತಿಗೆ ಇದು ಅತ್ಯಂತ ಪ್ರಿಯವಾಗಿದ್ದು ಅವನ ಎಲ್ಲಾ ಪೂಜಾಕಾರ್ಯಗಳಲ್ಲೂ ಪ್ರಾಶಸ್ತ್ಯವನ್ನು ಪಡೆಯುತ್ತದೆ. ಮಾತ್ರವಲ್ಲದೆ ಇದರಲ್ಲಿ ಹಲವಾರು ಔಷಧೀಯ ಗುಣಗಳು ಅಡಕವಾಗಿವೆ. ಇದರ ವೈಜ್ಞಾನಿಕ ಹೆಸರು Cynodon dactylon ಎಂದಾಗಿದ್ದು...
ಇಂದಿನ ಆಧುನಿಕ ಯುಗದಲ್ಲಿ ಕಂಪ್ಯೂಟರ್ ಎಂಬುದು ಎಲ್ಲ ಕಡೆಯಲ್ಲೂ ಬಳಸಲ್ಪಡುವಂತಹ ಸಾಧನ.ಹಿಂದೆ ಬರೀ ಆಫೀಸ್‌ಗಳಿಗಷ್ಟೇ ಸೀಮಿತವಾಗಿದ್ದ ಕಂಪ್ಯೂಟರ್ ಇಂದು ಎಲ್ಲರ ಮನೆಯನ್ನು ಅಲಂಕರಿಸಿದೆ. ಜೊತೆಗೆ ಲ್ಯಾಪ್ ಟಾಪ್,ನೋಟ್ ಬುಕ್,ಟ್ಯಾಬ್ಲೆಟ್,ಸ್ಮಾರ್ಟ್ ಫೋನ್ ಗಳ ಜನಪ್ರಿಯತೆಯಿಂದಾಗಿ ಡಿಜಿಟಲ್ ಉಪಕರಣಗಳ ಬಳಕೆ ಬರೀ ಡೆಸ್ಕ್ ಟೋಪ್ ಗಳಿಗೆ ಮಾತ್ರ ಸೀಮಿತವಾಗಿಲ್ಲ. ಈ...
ನಿಮ್ಮ ಅನಿಸಿಕೆಗಳು…