Author: Hema Mala

8

ಗೋಪುರಗಳ ನಾಡಿನಲ್ಲಿ…ಹೆಜ್ಜೆ 11

Share Button

(ಹಿಂದಿನ ಸಂಚಿಕೆಯಿಂದ ಮುಂದುವರಿದುದು)ರಾಮೇಶ್ವರಂ 22 ತೀರ್ಥ ಸ್ನಾನ ರಾಮೇಶ್ವರಂನ ದೇವಾಲಯದ ಪಕ್ಕದಲ್ಲಿಯೇ ಇರುವ ಸಮುದ್ರದ ದಂಡೆಗೆ ಬಂದೆವು. ನಮಗೆ ಟ್ರಾವೆಲ್4ಯು ನವರು ತಾವು ಕೊಟ್ಟ ‘ಸ್ನಾನದ ಟವೆಲ್ ಅನ್ನು ಹೆಗಲಿಗೆ ಹಾಕಿಕೊಳ್ಳಿ , ಜನಜಂಗುಳಿ ಮಧ್ಯೆ ಮಧ್ಯೆ ನಮ್ಮ ತಂಡ ಯಾವುದೆಂದು ನಮಗೆ ಗೊತ್ತಾಗಬೇಕು’ ಅಂದರು. ಸಮುದ್ರ...

6

ಕಲಶಪ್ರಾಯವಾದ ಕಳಸ ಚಾರಣ

Share Button

ಜನವರಿ 26, 2024  ರಂದು ಭಾರತೀಯರೆಲ್ಲರೂ   75 ನೇ ಗಣರಾಜ್ಯೋತ್ಸವವನ್ನು ಆಚರಿಸಿದೆವು.  ದೆಹಲಿಯ ‘ಕರ್ತವ್ಯಪಥ’ದಲ್ಲಿ ಪ್ರದರ್ಶಿಸಲ್ಪಟ್ಟ  ವಿವಿಧ ಪಥಸಂಚಲನಗಳು, ಏರ್ ಶೋ, ಸಾಂಸ್ಕೃತಿಕ ಕಾರ್ಯಕ್ರಮಗಳು ಇತ್ಯಾದಿಗಳಲ್ಲಿ ಮಹಿಳೆಯರ ಭಾಗವಹಿಸುವಿಕೆ ಎದ್ದು ಕಾಣಿಸುತಿತ್ತು . ಗೌರವ ಸ್ವೀಕರಿಸಿದವರು ಭಾರತದ ಎರಡನೇ ಮಹಿಳಾ ರಾಷ್ಟ್ರಪತಿಯಾದ  ಗೌರವಾನ್ವಿತ ಶ್ರೀಮತಿ ದ್ರೌಪದಿ ಮುರ್ಮು....

6

ಗೋಪುರಗಳ ನಾಡಿನಲ್ಲಿ…ಹೆಜ್ಜೆ 10

Share Button

(ಹಿಂದಿನ ಸಂಚಿಕೆಯಿಂದ ಮುಂದುವರಿದುದು)ರಾಮೇಶ್ವರಂ-5 ಶಿವಲಿಂಗಗಳ ದರ್ಶನ ಬದುಕಿರುವಾಗ ಒಮ್ಮೆಯಾದರೂ ಕಾಶಿ-ರಾಮೇಶ್ವರಕ್ಕೆ ಭೇಟಿ ಕೊಟ್ಟು, ರಾಮೇಶ್ವರದ ಸಮುದ್ರದ ಮರಳನ್ನು ಕಾಶಿಯಲ್ಲಿರುವ ಗಂಗಾನದಿಗೆ ಹಾಗೂ ಗಂಗಾಜಲವನ್ನು ರಾಮೇಶ್ವರದ ಸಮುದ್ರದಲ್ಲಿ ವಿಲೀನಗೊಳಿಸಿದರೆ ಜೀವನ ಪಾವನವಾಗುತ್ತದೆ ಎಂಬುದು ಆಸ್ತಿಕರ ನಂಬಿಕೆ. ಉತ್ತರದ ಬದರಿನಾಥ, ದಕ್ಷಿಣದ ರಾಮನಾಥ, ಪೂರ್ವದ ಪುರಿ ಜಗನ್ನಾಥ, ಪಶ್ಚಿಮದ ದ್ವಾರಕನಾಥ...

6

ಗೋಪುರಗಳ ನಾಡಿನಲ್ಲಿ…ಹೆಜ್ಜೆ 9: ರಾಮೇಶ್ವರಂ

Share Button

(ಹಿಂದಿನ ಸಂಚಿಕೆಯಿಂದ ಮುಂದುವರಿದುದು) ಮಧುರೈನಲ್ಲಿ ದೇವಾಲಯದ ದರ್ಶನ ಆದ ಮೇಲೆ ನಮ್ಮ ಚಪ್ಪಲಿ, ಮೊಬೈಲ್ ಇರಿಸಿದ್ದ ಅಂಗಡಿಗೆ ಬಂದೆವು. ಅದು ಸೀರೆಗಳ ಅಂಗಡಿ. ಮಧುರೈ ಹ್ಯಾಂಡ್ ಲೂಮ್ ಸಿಲ್ಕ್ ಅಂತ ಫಲಕ ಕಾಣಿಸಿತು. ಮಹಿಳೆಯರೇ ಜಾಸ್ತಿ ಇದ್ದ ನಮ್ಮ ತಂಡದ ಹಲವು ಮಂದಿ ಸೀರೆ ಖರೀದಿಸಲು ಆಸಕ್ತಿ...

8

ಗೋಪುರಗಳ ನಾಡಿನಲ್ಲಿ…ಹೆಜ್ಜೆ 8:ಮಧುರೈ

Share Button

ಮಧುರೈ ಮೀನಾಕ್ಷಿಗೆ ‘ಪೀಟರ್ ಪಾದುಕಂ’ ಈವತ್ತು ಗೂಗಲ್ ನಲ್ಲಿ ಏನೋ ಹುಡುಕುತ್ತಿದ್ದಾಗ ,ಆಕಸ್ಮಿಕವಾಗಿ ‘ಮಧುರೈ ಮೀನಾಕ್ಷಿಗೆ ಬ್ರಿಟಿಷ್ ಅಧಿಕಾರಿ ಕೊಟ್ಟ ಪಾದುಕೆಗಳು’ ಎಂಬ ಅರ್ಥ ಬರುವ ಇಂಗ್ಲಿಷ್ ಬರಹ ಕಾಣಿಸಿತು. ನಿನ್ನೆ ತಾನೇ ಮಧುರೈ ಮೀನಾಕ್ಷಿ ಅಮ್ಮನ ಬಗ್ಗೆ ಬರೆದ ಕಾರಣ, ಈ ಪವಾಡಸದೃಶ ನೈಜ ಘಟನೆಯನ್ನು...

4

ಗೋಪುರಗಳ ನಾಡಿನಲ್ಲಿ…ಹೆಜ್ಜೆ 7

Share Button

(ಹಿಂದಿನ ಸಂಚಿಕೆಯಿಂದ ಮುಂದುವರಿದುದು)ಮಧುರೈ ಮೀನಾಕ್ಷಿ ಮಂದಿರ – 04/10/2023ಮುಕ್ಕುರ್ನಿ ವಿನಾಯಗರ್ ನಮ್ಮ ಜೊತೆ ಇದ್ದ ಸ್ಥಳೀಯ ಮಾರ್ಗದರ್ಶಿ ಹಾಗೂ ಟ್ರಾವೆಲ್ಸ್4ಯು ಬಾಲಕೃಷ್ಣ ಅವರು, ಮಧುರೈ ಮೀನಾಕ್ಷಿ ದೇವಾಲಯದ ಬಗ್ಗೆ ತಿಳಿಸಿದ ಕೆಲವು ವಿಶೇಷ ಮಾಹಿತಿಗಳು ಹೀಗಿವೆ: 1. ದೇವಾಲಯದ ಆವರಣದಲ್ಲಿ ಒಟ್ಟು 108 ಗಣಪತಿ, 108 ಕಾರ್ತಿಕೇಯ...

4

ಗೋಪುರಗಳ ನಾಡಿನಲ್ಲಿ…ಹೆಜ್ಜೆ 6

Share Button

(ಹಿಂದಿನ ಸಂಚಿಕೆಯಿಂದ ಮುಂದುವರಿದುದು)ಮಧುರೈ ಮೀನಾಕ್ಷಿ ಮಂದಿರ – 04/10/2023 ಶುಚೀಂದ್ರಂನಿಂದ ಹೊರಟ ನಾವು ಅಂದಾಜು 240 ಕಿಮೀ ದೂರದಲ್ಲಿರುವ ಮಧುರೈ ತಲಪಿದಾಗ ಮಧ್ಯರಾತ್ರಿ ಸಮೀಪಿಸಿತ್ತು. ಹೋಟೆಲ್ ‘ರಾಜಧಾನಿ’ಯಲ್ಲಿ ನಮ್ಮ ವಾಸ್ತವ್ಯ. ಮರುದಿನ ಮಧುರೈ ಮೀನಾಕ್ಷಿಯನ್ನು ಕಣ್ತುಂಬಿಸಿಕೊಳ್ಳಲು ಬೆಳಗ್ಗೆ ಬೇಗನೆ ಸಿದ್ಧರಾದೆವು. ತಂಡದ ಇತರರು ಬರಲು ಇನ್ನೂ ಸಮಯವಿದ್ದುದರಿಂದ...

6

ಗೋಪುರಗಳ ನಾಡಿನಲ್ಲಿ…ಹೆಜ್ಜೆ 5

Share Button

(ಹಿಂದಿನ ಸಂಚಿಕೆಯಿಂದ ಮುಂದುವರಿದುದು)ಶುಚೀಂದ್ರಂ ಮಧ್ಯಾಹ್ನದ ಊಟದ ನಂತರ ಕನ್ಯಾಕುಮಾರಿಯಲ್ಲಿರುವ ತ್ರಿವೇಣಿ ಸಂಗಮಕ್ಕೆ ಹೋಗಿ, ಮೂರು ಸಮುದ್ರಗಳ ಸಮ್ಮಿಶ್ರ ನೀರನ್ನು ತಲೆಗೆ ಪ್ರೋಕ್ಷಿಸಿಕೊಂಡೆವು. ಭಾರತದ ತುತ್ತತುದಿ ಎಂದು ಸೂಚಿಸಲು ಅಲ್ಲಿ ಒಂದು ಕಲ್ಲು ಮಂಟಪವನ್ನು ನಿರ್ಮಿಸಿದ್ದಾರೆ. ಸಮೀಪದಲ್ಲಿ ಗಾಂಧೀಜಿಯವರ ಸ್ಮಾರಕವಿದೆ. ಗಾಂಧೀಜಿಯವರ ಮರಣದ ನಂತರ ಚಿತಾಭಸ್ಮವನ್ನು ಇಲ್ಲಿ ವಿಸರ್ಜಿಸಿದ...

6

ಗೋಪುರಗಳ ನಾಡಿನಲ್ಲಿ…ಹೆಜ್ಜೆ 4

Share Button

(ಹಿಂದಿನ ಸಂಚಿಕೆಯಿಂದ ಮುಂದುವರಿದುದು)ದಿನ 3 :ಅಕ್ಟೋಬರ್ 03,2023  ಕನ್ಯಾಕುಮಾರಿ ಪೂರ್ವದಲ್ಲಿ ಬಂಗಾಳಕೊಲ್ಲಿ, ದಕ್ಷಿಣದಲ್ಲಿ ಹಿಂದೂ ಮಹಾಸಾಗರ ಹಾಗೂ ಪಶ್ಚಿಮದಲ್ಲಿ ಅರಬೀ ಸಮುದ್ರವಿರುವ ಕನ್ಯಾಕುಮಾರಿಯಲ್ಲಿ ಸೂರ್ಯೋದಯವನ್ನು ವೀಕ್ಷಿಸುವುದು ಪ್ರಸಿದ್ಧ  ಪ್ರವಾಸಿ ಆಕರ್ಷಣೆ. ಟ್ರಾವೆಲ್ಸ್೪ಯುನವರು ಬೆಳಗ್ಗೆ  ಸೂರ್ಯೊದಯವನ್ನು ನೋಡಲು ಆಸಕ್ತಿ ಇರುವವರು ಬೆಳಗ್ಗೆ 0600 ಗಂಟೆಗೆ ಹೋಟೆಲ್ ನ ರಿಸೆಪ್ಷನ್...

8

ಗೋಪುರಗಳ ನಾಡಿನಲ್ಲಿ…ಹೆಜ್ಜೆ 3 

Share Button

(ಹಿಂದಿನ ಸಂಚಿಕೆಯಿಂದ ಮುಂದುವರಿದುದು)ಜಟಾಯು ನೇಚರ್ ಪಾರ್ಕ್, ಕೊಲ್ಲಂ ಜಿಲ್ಲೆ ಅನಂತ ಪದ್ಮನಾಭನ ದರ್ಶನದ ನಂತರ ನಮ್ಮ ಪ್ರಯಾಣ ಕೊಲ್ಲಂ ಜಿಲ್ಲೆಯತ್ತ ಮುಂದುವರಿಯಿತು.ಎಂದಿನಂತೆ ಟ್ರಾವೆಲ್ಸ್4ಯು ತಂಡದ ಟೂರ್ ವ್ಯವಸ್ಥಾಪಕರು ನಮಗೆ ಪುಷ್ಕಳವಾದ ಸಸ್ಯಾಹಾರ ಊಟೋಪಚಾರವನ್ನು ಸೂಕ್ತವಾಗಿ ಒದಗಿಸಿದರು. ದಾರಿಯಲ್ಲಿ  ಒಂದೆಡೆ ಬಸ್ಸನ್ನು ನಿಲ್ಲಿಸಿ ಎಳನೀರನ್ನೂ ಕೊಡಿಸಿದರು. ತೆಂಗಿನ ನಾಡಿಗೆ...

Follow

Get every new post on this blog delivered to your Inbox.

Join other followers: