Author: Hema Mala

3

ಪುನರುತ್ಥಾನದ ಪಥದಲ್ಲಿ …. ಹೆಜ್ಜೆ 15

Share Button

ವಿಯೆಟ್ನಾಂ, ಕಾಂಬೋಡಿಯ ಪ್ರವಾಸಕಥನ..ದಿನ 5:  ‘ಡ ನಾಂಗ್’ ನ ನೆಲದಲ್ಲಿ….  19/09/2024 19/09/2024 ರ ಬೆಳಗಾಯಿತು.   ‘ಹಲೋ ಏಶಿಯಾ  ಟ್ರಾವೆಲ್ಸ್’ ನಿಂದ ನಮಗೆ  ಬಂದಿದ್ದ  ವಾಟ್ಸಾಪ್ ಸಂದೇಶದ ಪ್ರಕಾರ ನಾವು ಬೆಳಗಿನ ಉಪಾಹಾರ ಮುಗಿಸಿ  10 ಗಂಟೆಗೆ ಸಿದ್ದರಿರಬೇಕಿತ್ತು .ಈ ಸಂಸ್ಥೆಯ  ಸೂಕ್ತ ಮಾಹಿತಿಯನ್ನು ಅಚ್ಚುಕಟ್ಟಾಗಿ ಕೊಡುತ್ತದೆ...

10

ಪುನರುತ್ಥಾನದ ಪಥದಲ್ಲಿ …. ಹೆಜ್ಜೆ 14

Share Button

ವಿಯೆಟ್ನಾಂ, ಕಾಂಬೋಡಿಯ ಪ್ರವಾಸಕಥನ..ಸಮುದ್ರಕ್ಕೆ ಖಾರಾ ಸೇವ್ ಅರ್ಪಣೆ..…. 18/09/2024 18 ಸೆಪ್ಟೆಂಬರ್ 2024 ರ ಮುಂಜಾನೆ ಎಂದಿನಂತೆ ಸೂರ್ಯ ಉದಯಿಸಿದ. ‘ಹಾಲಾಂಗ್ ಬೇ ‘ಯಲ್ಲಿ ಕ್ರೂಸ್ ನಲ್ಲಿ ಆರಾಮವಾಗಿ ನಿದ್ರಿಸಿದ್ದ ನಮಗೆ ಎಚ್ಚರವಾಯಿತು. ಬಾಲ್ಕನಿಗೆ ಬಂದರೆ ಹಡಗಿನ ನಾಲ್ಕು ಕಡೆಯೂ ಕಾಣಿಸುವ ಶಾಂತವಾದ ಸಮುದ್ರ, ಅಲ್ಲಲ್ಲಿ ಕಾಣಿಸುವ...

7

ಪುನರುತ್ಥಾನದ ಪಥದಲ್ಲಿ …. ಹೆಜ್ಜೆ 13

Share Button

ವಿಯೆಟ್ನಾಂ, ಕಾಂಬೋಡಿಯ ಪ್ರವಾಸಕಥನ..ಹನೋಯ್ ನಲ್ಲಿ ಮೂರನೆಯ ದಿನ..17/09/2024 ಹಡಗಿನ ಒಳಗಡೆ  ವಿಶಾಲವಾದ ಕೊಠಡಿ ಹವಾನಿಯಂತ್ರಿತವಾಗಿತ್ತು.    ಕಪ್ಪು ಬಣ್ಣದ ಮರದ ಪೀಠೋಪಕರಣಗಳು , ಕುಸುರಿ ಕೆತ್ತನೆಯುಳ್ಳ  ಟೀಪಾಯಿ,  ದೊಡ್ಡದಾದ ಗಾಜಿನ  ಕಿಟಿಕಿಗಳು, ಚೆಂದದ ಪರದೆಗಳು, ಬಾತ್ ರೂಮ್ ನಲ್ಲಿ ಆಧುನಿಕ  ಸವಲತ್ತುಗಳು, ಬಾತ್ ಟಬ್ ಇತ್ಯಾದಿ   ಇದ್ದುವು.   ವಿಯೆಟ್ನಾಂನಲ್ಲಿ ...

6

ಪುನರುತ್ಥಾನದ ಪಥದಲ್ಲಿ …. ಹೆಜ್ಜೆ 12

Share Button

ವಿಯೆಟ್ನಾಂ, ಕಾಂಬೋಡಿಯ ಪ್ರವಾಸಕಥನ..ಹನೋಯ್ ನಲ್ಲಿ ಮೂರನೆಯ ದಿನ..17/09/2024 ವಿಯೆಟ್ನಾಂನಲ್ಲಿ ನಮ್ಮ ಮೂರನೆಯ ದಿನವಾದ 17/09/2024 ರಂದು ಬೆಳಗಾಯಿತು. ಆ ದಿನ  ನಾವು  ಬೆಳಗಿನ  ಉಪಾಹಾರದ ನಂತರ ‘ಹಾಲಾಂಗ್ ಬೇ’ ಎಂಬಲ್ಲಿಗೆ ಹೋಗಬೇಕಿತ್ತು.  ಸ್ಥಳೀಯ  ‘ಹಲೋ ಏಶಿಯಾ ಟ್ರಾವೆಲ್ ‘  ಸಂಸ್ಥೆಯಿಂದ ನಮ್ಮ ಅಂದಿನ ಮಾರ್ಗದರ್ಶಿ ‘ಲಾರಿ’ ಎಂಬವರು...

11

ಪುನರುತ್ಥಾನದ ಪಥದಲ್ಲಿ …. ಹೆಜ್ಜೆ 11

Share Button

ವಿಯೆಟ್ನಾಂ, ಕಾಂಬೋಡಿಯ ಪ್ರವಾಸಕಥನ..ಹನೋಯ್ ನಲ್ಲಿ ಎರಡನೆಯ ದಿನ..16/09/2024 ರಾಜರುಗಳ ದೇವಾಲಯಗಳಿಗೆ ಭೇಟಿ ಕೊಟ್ಟು ಅಲ್ಲಿ ಸುತ್ತಾಡುತ್ತಿದ್ದಾಗ, ವಯಸ್ಸಾದ ಮಹಿಳೆಯೊಬ್ಬರು ಬಿದಿರಿನಿಂದ ತಯಾರಿಸಿದ , ಕೊಡೆಯಂತೆ ಮಡಚಬಹುದಾದ ಬೀಸಣಿಗೆಯನ್ನು ಮಾರಲು ನಮ್ಮ ಬಳಿ ಬಂದರು. ಹೈಮವತಿಯವರಿಗೆ ಬೀಸಣಿಗೆ ಕೊಳ್ಳೋಣ, ವಯಸ್ಸಾದ ಮಹಿಳೆಗೆ ವ್ಯಾಪಾರವಾಗಲಿ ಎಂಬ ಸದುದ್ದೇಶವಿತ್ತು. ಆದರೆ ಆಕೆಗೆ...

10

ಪುನರುತ್ಥಾನದ ಪಥದಲ್ಲಿ …. ಹೆಜ್ಜೆ 10

Share Button

ವಿಯೆಟ್ನಾಂ, ಕಾಂಬೋಡಿಯ ಪ್ರವಾಸಕಥನ..ಹನೋಯ್ ನಲ್ಲಿ ಎರಡನೆಯ ದಿನ..16/09/2024 ಮಧ್ಯಾಹ್ನದ ಸಮಯ ನಾವು ನಿನ್ಹ್ ಬಿನ್ಹ್ (Ninnh Binh)  ಪ್ರಾಂತ್ಯದ ‘ ಹೊವಾ ಲು’ (Hoa Lu)  ತಲಪಿದೆವು.  ಕ್ರಿ.ಶ 968 – 1010 ರ  ಅವಧಿಯಲ್ಲಿ ಈ ಸ್ಥಳವು  ವಿಯೆಟ್ನಾಂನ ರಾಜಧಾನಿಯಾಗಿತ್ತು.  ದಿನ್ಹ್, ಲಿ ಮತ್ತು ಲೈ...

6

ಪುನರುತ್ಥಾನದ ಪಥದಲ್ಲಿ …. ಹೆಜ್ಜೆ 9

Share Button

ವಿಯೆಟ್ನಾಂ, ಕಾಂಬೋಡಿಯ ಪ್ರವಾಸಕಥನ..ಹನೋಯ್ ನಲ್ಲಿ ಎರಡನೆಯ ದಿನ..16/09/2024 ಹನೋಯ್ ನಗರದ ಹೊರವಲಯದ ಹಸಿರು  ಹೊಲಗಳ ನಡುವಿನ ರಸ್ತೆಯಲ್ಲಿ  ನಮ್ಮ ಬಸ್ಸು ಚಲಿಸುತಿತ್ತು. ಕಿಟಿಕಿಯಿಂದ ಹೊರಗೆ ನೋಡುತ್ತಿದ್ದ  ನನಗೆ   ಭತ್ತದ ಕೃಷಿಯ  ಬಗ್ಗೆ ಏನು ಅನುಭವವಿಲ್ಲದಿದ್ದರೂ, ಇಲ್ಲಿಯ ಭತ್ತದ ಸಸಿಗಳು ಬಹಳ ಒತ್ತೊತ್ತಾಗಿ ಇವೆಯಲ್ಲವೇ ಅನಿಸಿತ್ತು.   ನಾನು ಕಂಡಂತೆ, ...

14

ಪುನರುತ್ಥಾನದ ಪಥದಲ್ಲಿ …. ಹೆಜ್ಜೆ 8

Share Button

ವಿಯೆಟ್ನಾಂ, ಕಾಂಬೋಡಿಯ ಪ್ರವಾಸಕಥನ..ಹನೋಯ್ ನಲ್ಲಿ ಎರಡನೆಯ ದಿನ.. 16 ಸೆಪ್ಟೆಂಬರ್ 2024 ರಂದು ಹನೋಯ್ ನಲ್ಲಿ ನಮ್ಮ ಎರಡನೆಯ ದಿನ.  ಭಾರತೀಯ ಕಾಲಮಾನ ಮುಂಜಾನೆ 04 ಗಂಟೆಗೆ ಅಲ್ಲಿ ಚೆನ್ನಾಗಿ ಬೆಳಕಾಗಿತ್ತು.  ಹೋಟೆಲ್ ಬೆಬಿಲೋನ್ ನಲ್ಲಿ ನಮಗೆ ಬೆಳಗಿನ  ಉಪಾಹಾರದ ವ್ಯವಸ್ಥೆಯಿತ್ತು.    ನಾವು ಉಪಾಹಾರ ಮುಗಿಸಿ 0800...

5

ಪುನರುತ್ಥಾನದ ಪಥದಲ್ಲಿ …. ಹೆಜ್ಜೆ 7

Share Button

ವಿಯೆಟ್ನಾಂ, ಕಾಂಬೋಡಿಯ ಪ್ರವಾಸಕಥನ..ತಾಂಗ್ ಲಾಂಗ್  ಥಿಯೇಟರ್  – ವಾಟರ್ ಪಪೆಟ್ ಶೋ ಸಂಜೆ 05 30  ಗಂಟೆಗೆ  ಮಾರ್ಗದರ್ಶಿ ಟೀನ್ ಜಾನ್  ‘ವಾಟರ್ ಪಪೆಟ್ ಶೋ’  ವೀಕ್ಷಿಸಲು ಟಿಕೆಟ್ ಸಮೇತವಾಗಿ ಬಂದಿದ್ದ.  ‘ತಾಂಗ್ ಲಾಂಗ್ ‘ಎಂಬಲ್ಲಿ ಸಂಜೆ ಆರುವರೆಗೆ ಶೋ ಆರಂಭವಾಗುವುದಿತ್ತು.  ನಾವು ಸುಸಜ್ಜಿತವಾದ ಹಾಲ್  ಥಿಯೇಟರ್...

9

ಪುನರುತ್ಥಾನದ ಪಥದಲ್ಲಿ …. ಹೆಜ್ಜೆ 6

Share Button

ವಿಯೆಟ್ನಾಂ, ಕಾಂಬೋಡಿಯ ಪ್ರವಾಸಕಥನ..ಹೋಟೆಲ್ ಮಸಾಲಾ ಆರ್ಟ್ , ಹನೋಯ್ ಆಗ ಸಮಯ ಮಧ್ಯಾಹ್ನ ಒಂದು ಗಂಟೆ ಆಗಿತ್ತು. ನಮ್ಮ ನಿಗದಿತ ವೇಳಾಪಟ್ಟಿಯದ್ದ ಪ್ರಕಾರ, ವಿಯೆಟ್ನಾಂನಲ್ಲಿ ಮೊದಲ ದಿನದ ಸ್ಥಳವೀಕ್ಷಣೆ ಮುಗಿದಿತ್ತು. ನಮ್ಮ ಮಾರ್ಗದರ್ಶಿ ಟೀನ್ ಜಾನ್ . ಇದೀಗ ಊಟದ ಸಮಯ, ನಾನು ನಿಮ್ಮನ್ನು ಇಂಡಿಯನ್ ರೆಸ್ಟಾರೆಂಟ್...

Follow

Get every new post on this blog delivered to your Inbox.

Join other followers: