Author: Hema Mala

8

ಶಿಶು ಗಾಂಧೀಜಿ ಅಂಬೆಗಾಲಿಟ್ಟರಿಲ್ಲಿ…

Share Button

ಗುಜರಾತಿನ ಆ  ಮನೆಯಲ್ಲಿ ನಾವು ಕಾಲಿಟ್ಟೊಡನೆ, ಇಲ್ಲಿ ಪುಟ್ಟ ಬಾಪು ಅಂಬೆಗಾಲಿಟ್ಟಿರಬಹುದು, ಅಲ್ಲಿ ಬಾಲಕ ಮೋಹನದಾಸ ಓಡಾಡಿರಬಹುದು ಎಂಬ ಊಹೆಯಿಂದ ನಾವು ಪುಳಕಿತರಾಗುತ್ತೇವೆ. ಹದಿನೇಳನೆಯ ಶತಮಾನದಲ್ಲಿ, ಗುಜರಾತ್ ರಾಜ್ಯದ ಪೋರ್ ಬಂದರ್ ನಲ್ಲಿರುವ ಆ ಮನೆಯಲ್ಲಿ, ಸ್ಥಳೀಯ ಮಹಿಳೆಯೊಬ್ಬರು ವಾಸವಾಗಿದ್ದರು. ಶ್ರೀ ಹರ್ ಜೀವನ್ ರಾಯ್ ದಾಸ್...

10

ಕಂಡಲೀ ಕಾ ಸಾಗ್

Share Button

ಯಾವುದೇ ಸ್ಥಳಕ್ಕೆ ಭೇಟಿ ಕೊಟ್ಟಾಗ, ಅಲ್ಲಿಯ ಸ್ಥಳೀಯರನ್ನು ಮಾತಿಗೆಳೆದು, ಲಭ್ಯವಿದ್ದರೆ ಸ್ಥಳೀಯ ಸ್ಪೆಷಲ್ ಅಡುಗೆಯ ರುಚಿ ನೋಡಿ, ಇಷ್ಟವಾದರೆ ನಮ್ಮ ಮನೆಯ ಕಿಚನ್ ನಲ್ಲಿಯೂ ಪ್ರಯೋಗ ಮಾಡುವುದು ನನ್ನ ಹವ್ಯಾಸ. ಆಗಸ್ಟ್ ೨೦೧೯ ರಲ್ಲಿ , ಉತ್ತರಾಖಂಡ ರಾಜ್ಯದ ‘ಹೂಗಳ ಕಣಿವೆ’ Valley of Flowers ಗೆ...

4

ಸೂರ್ಯನಿಗೊಂದು ಅಂದದ ಮಂದಿರ

Share Button

  ಈಗಿನ ಒಡಿಶಾ ರಾಜ್ಯದ ಭುವನೇಶ್ವರದಿಂದ 64 ಕಿ.ಮೀ ದೂರದ ಕೋನಾರ್ಕದಲ್ಲಿರುವ ಸೂರ್ಯ ದೇವಾಲಯವು , ಅದ್ಭುತ ವಾದ ಶಿಲ್ಪವೈಭವಕ್ಕೆ ಹೆಸರುವಾಸಿಯಾಗಿದೆ. ಸೂರ್ಯನು ಏಳು ಕುದುರೆಗಳಿಂದ ಒಯ್ಯಲ್ಪಡುವ 24  ಚಕ್ರಗಳುಳ್ಳ  ರಥವನ್ನೇರಿ ಬರುವಂತೆ ಕಟ್ಟಲಾದ ಭವ್ಯ ಮಂದಿರವಿದು.  ಈ ದೇವಾಲಯವನ್ನು 13 ನೇ ಶತಮಾನದಲ್ಲಿ ಗಂಗ ವಂಶದ...

2

ಪುಸ್ತಕ ನೋಟ: ‘ಬೊಗಸೆಯೊಳಗಿನ ಅಲೆ’

Share Button

ಡಾ.ಎಂ.ಆರ್.ಮಂದಾರವಲ್ಲಿ ಅವರ  ‘ಬೊಗಸೆಯೊಳಗಿನ ಅಲೆ’ ಎಂಬ ಕಥಾ ಸಂಕಲನವು ತನ್ನ ಹೆಸರಿನ  ವೈಶಿಷ್ಟ್ಯದಿಂದಲೇ ಗಮನ ಸೆಳೆಯುತ್ತದೆ. ಈ ಪುಸ್ತಕದಲ್ಲಿರುವ ಹನ್ನೊಂದು ಕತೆಗಳಲ್ಲಿ, ಹೆಚ್ಚಿನ ಕತೆಗಳು ಮಹಿಳಾ  ಕೇಂದ್ರಿತವಾಗಿದ್ದು, ಬಹಳ ನಾಜೂಕಾದ ಕಥಾ ಹಂದರವನ್ನು ಹೊಂದಿವೆ.  ಸಾಮಾನ್ಯವಾಗಿ  ಮಹಿಳೆಯರ ಬಗ್ಗೆ ಹೆಣೆಯಲಾದ ಕತೆಗಳಲ್ಲಿ  ಅತ್ತೆ-ಸೊಸೆ, ಗಂಡ-ಮಾವ, ಅತ್ತಿಗೆ-ನಾದಿನಿ  ಮೊದಲಾದವರು...

0

ಬಿದಿರಕ್ಕಿಯ ಪಾಯಸ

Share Button

‘ಕಾಡಿನಲ್ಲಿ ಬಿದಿರಕ್ಕಿ ಬಿಟ್ಟಿದೆಯೆಂದರೆ ಇಲಿಗಳ ಕಾಟ ಹೆಚ್ಚುತ್ತದೆ, ಮುಂದಿನ ವರ್ಷ ಬರಗಾಲ’ ಎಂಬ ಮಾತನ್ನು ಯಾವತ್ತೋ ಕೇಳಿದ್ದ ನೆನಪು. “ಹಿಂದೊಮ್ಮೆ ಬರಗಾಲ ಬಂದು ದವಸ ಧಾನ್ಯ ಇಲ್ಲದಿದ್ದಾಗ, ಬಿದಿರಕ್ಕಿ ತಿಂದು ಹೊಟ್ಟೆ ತುಂಬಿಸಿಕೊಂಡಿದ್ದೆವು. ಎರಡನೇ ಮಹಾಯುದ್ಧದ ಕಾಲದಲ್ಲಿ ನಾವು ಬೆಳೆಸಿದ ಭತ್ತವನ್ನು ಬ್ರಿಟಿಷರ ಕೈ ಸೇರದಂತೆ ಮಾಡಲು...

9

ಪ್ರವಾಸ ಪ್ರವರ 

Share Button

ನಮ್ಮ   ಜ್ಞಾನಾರ್ಜನೆಗಾಗಿ  ಪುಸ್ತಕಗಳನ್ನು ಓದುವುದರ ಜೊತೆಗೆ ಜೀವನಾನುಭವಗಳನ್ನು ಪಡೆಯಲು ಆಗಾಗ್ಗೆ ಪ್ರವಾಸ ಕೈಗೊಳ್ಳಬೇಕು  ಎಂಬುದನ್ನು  ‘ದೇಶ ಸುತ್ತಬೇಕು, ಕೋಶ ಓದಬೇಕು’ ಎಂಬ ನುಡಿಗಟ್ಟಿನ  ಮೂಲಕ   ನಮ್ಮ ಹಿರಿಯರು ಬೋಧಿಸಿದ್ದಾರೆ.. ಹಿಂದಿನ ಕಾಲದಲ್ಲಿ ದೇಶ ಸುತ್ತುವ ಮುಖ್ಯ ಉದ್ದೇಶ  ತೀರ್ಥಯಾತ್ರೆ ಆಗಿತ್ತು. ಬಾಲ್ಯ, ಯೌವನ ಕಳೆದು ಗೃಹಸ್ಥಾಶ್ರಮದ ಜವಾಬ್ದಾರಿಗಳನ್ನೂ...

6

ಪುಸ್ತಕ ನೋಟ: ‘ತಾರಸಿ ಮಲ್ಹಾರ್’

Share Button

ಮೈಸೂರಿನಲ್ಲಿರುವ ನಮ್ಮ ಮನೆಯಿಂದ ಕೇವಲ  ಮೂರು ನಿವೇಶನಗಳಾಚೆ ಇರುವ ಆ ಮನೆಯು ಸಾಹಿತಿ ದಂಪತಿಯಾದ ಶ್ರೀ.ಜಿ.ಕೆ.ರವೀಂದ್ರಕುಮಾರ್ ಹಾಗೂ ಡಾ.ಮಂದಾರವಲ್ಲಿ ಅವರಿಗೆ ಸೇರಿದ್ದೆಂದು ಗೊತ್ತು.  ಆದರೆ ತಮ್ಮ ಉದ್ಯೋಗದ ನಿಮಿತ್ತ ಬೇರೆ ಬೇರೆ ಊರುಗಳಲ್ಲಿ ವಾಸ್ತವ್ಯ ಹೂಡುತ್ತಾ, ತಮ್ಮ ಮನೆಗೆ ತಾವೇ ಅತಿಥಿಗಳಂತೆ ಬರುವ ಕಾರಣ ಅವರೊಂದಿಗೆ ನಮ್ಮ...

7

ರಾಂಚೋ ಮಿಂಚಿದ ಶಾಲೆಯಲ್ಲಿ…

Share Button

‘ನಿಮಗೆ ಡ್ರೂಕ್‌  ಪದ್ಮಾ ಕಾರ್ಪೋ ಸ್ಕೂಲ್‌  ಗೊತ್ತಾ ‘ ಅಂದರೆ  ‘ಇಲ್ಲ’ ಎಂಬಂತೆ ತಲೆಯಾಡಿಸುತ್ತೇವೆ. ‘ರಾಂಚೋ ಸ್ಕೂಲ್  ಗೊತ್ತಾ’ ಅಂದರೆ  ತಕ್ಷಣವೇ ‘ಓಹ್, ಗೊತ್ತು, ತ್ರೀ ಈಡಿಯಟ್ಸ್ ಸಿನೆಮಾದಲ್ಲಿದೆ, ಅದು ಲೇಹ್ ನಲ್ಲಿರುವ ಸ್ಕೂಲ್’ . ಅನ್ನುತ್ತೇವೆ. ಜೊತೆಗೆ ‘ರಾಂಚೋ’ ಪಾತ್ರಧಾರಿ ಅಮೀರ್ ಖಾನ್ , ಆತನ...

9

ಓದು ಮತ್ತೊಮ್ಮೆ ಮಗುದೊಮ್ಮೆ

Share Button

ಬದುಕಿನ ವಿವಿಧ ಹಂತಗಳಲ್ಲಿ ನಾವೆಲ್ಲರೂ ವಿಭಿನ್ನ ರೀತಿಯ ಪುಸ್ತಕಗಳನ್ನು ಓದುತ್ತೇವೆ.  ಈಗಿನಂತೆ ದೂರದರ್ಶನ, ಮೊಬೈಲ್ ಫೋನ್, ವೀಡಿಯೋ ಗೇಮ್ಸ್ ಇಲ್ಲದಿದ್ದ ಕಾಲದಲ್ಲಿ ಹಾಗೂ  ಬೇಸಗೆ ಶಿಬಿರದ ಕಲ್ಪನೆಯೇ ಇಲ್ಲದಿದ್ದ ನಮ್ಮ ಬಾಲ್ಯದ ದಿನಗಳಲ್ಲಿ  ಅಜ್ಜಿಯ ಮನೆಗೆ ಹೋಗುವುದು,  ನೆಂಟರಿಷ್ಟರ ಮಕ್ಕಳ ಜೊತೆಗೆ ಕಾಡು-ಮೇಡು ಅಲೆಯುವುದು, ಮಾವಿನಕಾಯಿ, ಸೀಬೆಕಾಯಿ,...

5

ರುಕ್ಮಿಣಿಮಾಲಾ ಅವರ ಕೃತಿ ‘ಚಾರಣ ಹೂರಣ’

Share Button

ದೈನಂದಿನ ಕೆಲಸಗಳ ಏಕತಾನತೆಯನ್ನು ಮುರಿಯಲು ವಿಭಿನ್ನವಾದ ಯಾವುದಾದರೂ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದು ಮನುಷ್ಯರ ಜಾಯಮಾನ. ಕೆಲವರಿಗೆ ಸಂಗೀತ ನೃತ್ಯ ಮೊದಲಾದ ಕಲಾಪ್ರಕಾರಗಳನ್ನು ಆಲಿಸಿ, ವೀಕ್ಷಿಸಿ, ಭಾಗವಹಿಸಿ ಸಂತಸಪಡುವುದು ಇಷ್ಟವಾದರೆ ಇನ್ನು ಕೆಲವರಿಗೆ ಸಾಹಿತ್ಯಾಸಕ್ತಿ ಇದ್ದು ಓದುವುದು, ಬರೆಯುವುದು ಅಚ್ಚುಮೆಚ್ಚು. ಅನುಕೂಲಕರವಾಗಿ ಪೂರ್ಯಯೋಜಿತ ಪ್ರವಾಸ ಕೈಗೊಳ್ಳುವವರು ಕೆಲವರಾದರೆ, ಪ್ರಕೃತಿಯ ಮಡಿಲಿನಲ್ಲಿ...

Follow

Get every new post on this blog delivered to your Inbox.

Join other followers: