Author: Hema Mala

1

ಗುಜರಾತ್ ಮೆ ಗುಜಾರಿಯೇ..ಹೆಜ್ಜೆ 7

Share Button

ಕೋಟೇಶ್ವರ ಮಹಾದೇವ ಮಂದಿರ ಪ್ರಯಾಣ ಮುಂದುವರಿದು, ಅರಬೀ ಸಮುದ್ರದ ತೀರದಲ್ಲಿರುವ ಕೋಟೇಶ್ವರ ಮಂದಿರ ತಲಪಿದೆವು. ಹಳದಿ ಬಣ್ಣದ ಮರಳುಕಲ್ಲುಗಳಿಂದ ಕಟ್ಟಲಾದ, ಕಛ್ ವಾಸ್ತುವಿನ್ಯಾಸದ ಸೊಗಸಾದ ಮಂದಿರವಿದು. ಈಗ ಇರುವ ದೇವಾಲಯವನ್ನು ಸುಂದರ್ ಜಿ ಮತ್ತು ಜೇಠಾ ಶಿವ್ ಜಿ   ಎಂಬವರು 1820 ರಲ್ಲಿ ಕಟ್ಟಿಸಿದರಂತೆ. 7ನೇ ಶತಮಾನದಲ್ಲಿ...

4

ಗುಜರಾತ್ ಮೆ ಗುಜಾರಿಯೇ…ಹೆಜ್ಜೆ 6: ‘ಮಾತಾ ನೊ ಮಧ್’ ಮಂದಿರ

Share Button

17/01/2017 ರಂದು, ಬೆಳಗ್ಗೆ ಬೇಗನೇ  ಭುಜ್ ನಿಂದ ಹೊರಟು,  ಸುಮಾರು 120 ಕಿ.ಮೀ ಪ್ರಯಾಣಿಸಿ, ಕಛ್ ನ ಅಧಿದೇವತೆಯಾದ  ಅಶಾಪುರ ಮಾತಾ ನೆಲೆಸಿರುವ ‘ಮಾತಾ ನೋ ಮಧ್ ‘ ಎಂಬಲ್ಲಿಗೆ ಬಂದೆವು. ಇಲ್ಲಿ 14 ನೇ ಶತಮಾನದಲ್ಲಿ, ಲಕೋ ಫುಲಾನಿ ಎಂಬ ರಾಜನ  ಸಚಿವರಾಗಿದ್ದ ಅನಾಗರ್ ಮತ್ತು...

11

ಗುಜರಾತ್ ಮೆ ಗುಜಾರಿಯೇ…ಹೆಜ್ಜೆ 5: ಭುಜೋಡಿಯ ಸಂಸತ್ತಿನ ಮೋಡಿ!

Share Button

ಪ್ರವಾಸದ ಎರಡನೆಯ ದಿನವಾದ, 16.01.2019 ರಂದು ನಮಗೆ 0600 ಗಂಟೆಗೆ ಲಗೇಜು ಸಮೇತ ಸಿದ್ದರಾಗಿ ಬರಹೇಳಿದರು. ಶ್ಯಾವಿಗೆ ಉಪ್ಪಿಟ್ಟು, ಕೇಸರಿ ಭಾತ್ ಇದ್ದ ಉಪಾಹಾರವನ್ನು ಸೇವಿಸಿ ಬಸ್ಸನ್ನೇರಿದೆವು.  ಅಂದು ಅಹ್ಮದಾಬಾದ್ ನಿಂದ ಅಂದಾಜು 330  ಕಿ.ಮೀ ದೂರದಲ್ಲಿರುವ ‘ಭುಜ್ ‘ಗೆ ಪ್ರಯಾಣಿಸಬೇಕಿತ್ತು. 2001 ರಲ್ಲಿ ಗುಜರಾತ್ ನ...

8

ಗುಜರಾತ್ ಮೆ ಗುಜಾರಿಯೇ…..ಹೆಜ್ಜೆ 4: ‘ವಿಶಾಲಾ’ದ ಗುಜರಾತಿ ಥಾಲಿ

Share Button

ಅಂದಿನ (15/01/2019)  ವೇಳಾಪಟ್ಟಿ ಪ್ರಕಾರ, ನಾವು ಸಬರಮತಿ ಆಶ್ರಮಕ್ಕೆ ಭೇಟಿಯ ನಂತರ ಹೋಟೆಲ್ ಗೆ ಹಿಂತಿರುಗಿ ರಾತ್ರಿಯೂಟ ಮುಗಿಸಿ ವಿಶ್ರಾಂತಿ ಪಡೆಯುವುದಿತ್ತು. ಸಾಮಾನ್ಯವಾಗಿ ಟೂರಿಸ್ಟ್ ಸಂಸ್ಥೆಯ ಮೂಲಕ ಪ್ರವಾಸ ಮಾಡುವಾಗ ನಮ್ಮ ದಿನಚರಿಯು ಅವರ ನಿರ್ದೇಶನದಂತೆ  ಇರಬೇಕಾಗುತ್ತದೆ. ಅವರು ಆಯಾ ಸ್ಥಳದ ಪ್ರಮುಖ ಪ್ರೇಕ್ಷಣೀಯ ಸ್ಥಳಗಳಿಗೆ ಮಾತ್ರ...

10

ಗುಜರಾತ್ ಮೆ ಗುಜಾರಿಯೇ…..ಹೆಜ್ಜೆ 3 : ಸಬರಮತಿ ಆಶ್ರಮ

Share Button

ಪ್ರಯಾಣ ಮುಂದುವರಿದು, ಸಬರಮತಿ ನದಿ ತೀರದಲ್ಲಿರುವ ಗಾಂಧೀಜಿಯವರು 1915 ರಲ್ಲಿ  ಸ್ಥಾಪಿಸಿದ ‘ಸತ್ಯಾಗ್ರಹ ಆಶ್ರಮ’ಕ್ಕೆ ತಲಪಿದೆವು. 1930 ರ ವರೆಗೆ, ಈ ಆಶ್ರಮದಲ್ಲಿ ಸ್ವಾತಂತ್ಯ್ರ ಹೋರಾಟದ ವಿವಿಧ ಚಟುವಟಿಕೆಗಳು ರೂಪಿಸಲ್ಪಟ್ಟವು. ದಕ್ಷಿಣ ಆಫ್ರಿಕಾದಿಂದ ಹಿಂದಿರುಗಿ ಬಂದ ಗಾಂಧೀಜಿಯವರು, ಅಂದಿನ ಭಾರತ ಸ್ಥಿತಿ-ಗತಿಗಳನ್ನು ಅರಿತುಕೊಳ್ಳಲು ಭಾರತ ಪ್ರವಾಸ ಕೈಗೊಂಡರು....

11

ಗುಜರಾತ್ ಮೆ ಗುಜಾರಿಯೇ..ಹೆಜ್ಜೆ 2 :ಅಡಾಲಜ್ ವಾವ್

Share Button

ಅಡಾಲಜ್ ಸೋಪಾನ ಬಾವಿಗೆ ‘ವಾವ್ ‘ ಅನ್ನಿ ಮಂಜು ಮುಸುಕಿದೆಯೆಂಬ ಕಾರಣಕ್ಕೆ ಬೆಂಗಳೂರಿನಿಂದ ಅರ್ಧ ಗಂಟೆ ತಡವಾಗಿ ಹೊರಟ ಇಂಡಿಗೋ ವಿಮಾನ ಮಧ್ಯಾಹ್ನ ಒಂದು ಗಂಟೆಗೆ  ನಮ್ಮನ್ನು ಅಹ್ಮದಾಬಾದ್ ಗೆ ತಲಪಿಸಿತು. ವಿಮಾನನಿಲ್ದಾಣಕೆಕ್ ಬಂದಿದ್ದ  ಟ್ರಾವೆಲ್ಸ್ 4 ಯು  ಸಂಸ್ಥೆಯ ಶ್ರೀ ಗಣೇಶ್ ಅವರು ನಮ್ಮನ್ನು ಮತ್ತಿತರ...

16

ಗುಜರಾತ್ ಮೆ ಗುಜಾರಿಯೇ..ಹೆಜ್ಜೆ 1       

Share Button

  ಪ್ರಾಚೀನ ಸಿಂಧೂ ನದಿ ಕಣಿವೆಯ ನಾಗರಿಕತೆಗೆ ಸಾಕ್ಷಿಯಾದ  ‘ಸೌರಾಷ್ಟ್ರ ದೇಶ’ ವು ಇಂದಿನ  ಭಾರತದ ಗುಜರಾತ್ ರಾಜ್ಯದಲ್ಲಿದೆ.  ದ್ವಾಪರದ ಶ್ರೀಕೃಷ್ಣನ ದ್ವಾರಕೆ ಹಾಗೂ ಜ್ಯೋತಿರ್ಲಿಂಗಗಳಿರುವ ಪುಣ್ಯಭೂಮಿ ಗುಜರಾತ್ . ಅಮರ ಸ್ನೇಹಿತ ಸುದಾಮನ ಮಂದಿರವೂ ಅಲ್ಲಿಯೇ ಇದೆ.  ಪೌರಾಣಿಕ ಹಿನ್ನೆಲೆ ಹೊಂದಿದ್ದು, ಪದೇ ಪದೇ ಪರಕೀಯರ...

9

ಕೈ ತೊಳೆದು ಬನ್ನಿರೋ

Share Button

    ಶಾಲೆಯಿಂಬ ಬಂದ ಮಗು ಸೀದಾ ಅಡುಗೆಮನೆಗೆ ಹೋಗಿ, ಡಬ್ಬದಿಂದ ಏನಾದಾರೂ ಕುರುಕಲು ತಿಂಡಿ ತೆಗೆದು ತಿನ್ನಲು ಹೊರಟಾಗ ಅಮ್ಮಂದಿರು ‘ಮೊದಲು ಕೈ ತೊಳೆದು ಬಾ’ ಎಂದು ಹೇಳುತ್ತಾರೆ. ಮಣ್ಣಿನಲ್ಲಿ ಆಟವಾಡಿದ ಮೇಲೆ ಹಾಗೂ ಶೌಚದ ನಂತರ ಸೋಪು ನೀರಿನಲ್ಲಿ ಕೈ ತೊಳೆಯಬೇಕು ಎಂಬುದನ್ನು ಚಿಕ್ಕಂದಿನಿಂದಲೇ...

5

ಕೊರೊನಾ ಕಾಲದ ಸುವರ್ಣ ನಡಿಗೆ

Share Button

ಈ ವರ್ಷ ಜಗತ್ತನ್ನು ಜಗತ್ತನ್ನು ಇನ್ನಿಲ್ಲದಂತೆ ಕಾಡುತ್ತಿರುವ ಕೋವಿಡ್ -19 ಪಿಡುಗು ಇನ್ನೂ ನಿಯಂತ್ರಣಕ್ಕೆ ಬಂದಿಲ್ಲ. ಸುಮಾರು 6 ತಿಂಗಳಿನಿಂದ ಎಲ್ಲರೂ ಸಾಧ್ಯವಾದಷ್ಟು ಮಟ್ಟಿಗೆ ಮನೆಯೊಳಗೇ ಇರುವುದು, ಹೊರಗಡೆ ಹೋಗಬೇಕಾದಾಗ ಮಾಸ್ಕ್ ಧರಿಸಿಕೊಂಡು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಇರುವುದು  ಸಾರ್ವತ್ರಿಕವಾಗಿದೆ. ಶಾಲಾ-ಕಾಲೇಜುಗಳು ಇನ್ನೂ ಸಮರ್ಪಕವಾಗಿ ಕಾರ್ಯ ನಿರ್ವಹಿಸಲಾಗುತ್ತಿಲ್ಲ. ಆರ್ಥಿಕ...

16

ಕಲ್ಪವೃಕ್ಷವನ್ನು ನೆನೆಯುತ್ತಾ…

Share Button

ದಕ್ಷಿಣಭಾರತದ ಹೆಚ್ಚಿನ ಅಡುಗೆಮನೆಗಳಲ್ಲಿ ಖಾಯಂ ಸ್ಥಾನ ಪಡೆದಿರುವ ತೆಂಗಿನಕಾಯಿಯ ಹಿರಿಮೆ ಬಲು ದೊಡ್ಡದು. ಬೆಳಗಿನ ಉಪಾಹಾರಗಳಾದ ಇಡ್ಲಿ, ದೋಸೆಗಳ ಜೊತೆಗೆ ಕಾಯಿಚಟ್ಣಿ ಇದ್ದರೆ ಸೊಗಸು. ಕೋಸಂಬರಿ, ಪಲ್ಯಗಳ  ರುಚಿ ಹೆಚ್ಚಿಸಲು ತೆಂಗಿನಕಾಯಿಯ  ತುರಿಯ ಅಲಂಕಾರ ಬೇಕೇ ಬೇಕು.   ಸಾಂಬಾರ್ , ಮಜ್ಜಿಗೆ ಹುಳಿ, ಕೂಟು ಇತ್ಯಾದಿ ವ್ಯಂಜನಗಳಿಗೆ...

Follow

Get every new post on this blog delivered to your Inbox.

Join other followers: