Tagged: World Yoga day
ವಿಶ್ವ ಯೋಗದಿನ.. ಜೂನ್ 21, 2015
ಜೂನ್ 21, 2015, ವಿಶ್ವ ಯೋಗದಿನ, ವಿಶ್ವದಲ್ಲಿಯೇ ಸಂಚಲನ ಮೂಡಿದ ದಿನ. ಏಕಕಾಲದಲ್ಲಿ 177 ರಾಷ್ಟ್ರಗಳಲ್ಲಿ ಯೋಗಾಭ್ಯಾಸದ ಮಹತ್ವವು ಪ್ರತಿಫಲನಗೊಂದ ದಿನ. ದೆಹಲಿಯ ರಾಜಪಥದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಪಾಲ್ಗೊಂಡ ಸಾಮೂಹಿಕ ಯೋಗ ಕಾರ್ಯಕ್ರಮದಲ್ಲಿ 35,785 ಮಂದಿ ಭಾಗವಹಿಸಿದ್ದು ಮತ್ತು 84 ರಾಷ್ಟ್ರಗಳ ನಾಗರಿಕರು ಪಾಲ್ಗೊಂಡಿದ್ದು – ಇವೆರಡೂ...
ನಿಮ್ಮ ಅನಿಸಿಕೆಗಳು…