Tagged: tulasi pooja

5

 ನಮ್ಮೂರ ದೀಪಾವಳಿ

Share Button

ಅತ್ಯಂತ ಬಲಶಾಲಿಯಾದ  ಬಲಿಚಕ್ರವರ್ತಿ ಅಸುರ ನಾದರೂ ಮಹಾದಾನಿಯಾಗಿದ್ದನು.ಅವನ ನೆನಪಿಗಾಗಿ ಆಚರಿಸುವ ಪೂಜೆಗೆ ಬಲೀಂದ್ರ ಪೂಜೆ ಎನ್ನುತ್ತಾರೆ.ಈ ಪೂಜೆಯನ್ನು ದೀಪಾವಳಿಯ ‘ಪಾಡ್ಯ’ ದ ದಿನ ಆಚರಿಸುತ್ತೇವೆ . ‘ದೀಪಾವಳಿ’ ಅಂದ ಕೂಡಲೇ ನೆನಪಾಗುವುದು  ಬಾಲ್ಯದಲ್ಲಿ ನಾವು ಅಕ್ಕ  ಅಣ್ಣ೦ದಿರೊಡನೆ ಆಚರಿಸುತ್ತಿದ್ದ ದೀಪಾವಳಿ. ನನ್ನ ಬಾಲ್ಯದಲ್ಲಿ ಕೇರಳದ ಗಡಿನಾಡಾದ ಕಾಸರಗೋಡು ಜಿಲ್ಲೆಯ...

4

ತುಳಸಿಪೂಜೆ ಸಂಭ್ರಮ

Share Button

ಉತ್ಥಾನದ್ವಾದಶಿಯಲ್ಲಿ ತುಳಸಿಪೂಜೆ ಸಂಭ್ರಮ ಚೆನ್ನಾಗಿಯೇ ಇದ್ದಿರಬೇಕಲ್ಲವೇ..? ನಿಜ..ಆದರೆ ಇಂದಿನ ಗಡಿಬಿಡಿಯ ನಾಗಾಲೋಟದ ಜೀವನ ಕ್ರಮದಿಂದಾಗಿ ಈ ತರಹದ ಹಬ್ಬಗಳ ಸಂಭ್ರಮವನ್ನು ಅನುಭವಿಸಲು..ಆಸ್ವಾದಿಸಲು ಸಮಯವೇ ಇಲ್ಲದಂತಾಗಿದೆ ಅನಿಸುತ್ತದೆ ನನಗೆ. ಈಗಂತೂ ಹೆಚ್ಚಿನ ಮನೆಗಳಲ್ಲಿ ಹಬ್ಬಗಳ ಆಚರಣೆಯೇ ಇಲ್ಲವಾಗಿದೆ..! ಇರಲಿ…ಕಾಲಾಯ ತಸ್ಮೈನಮ:…ಇದನ್ನೆಲ್ಲಾ ಯೋಚಿಸುವಾಗ ನನ್ನ ಮನಸ್ಸು ಬಾಲ್ಯದಲ್ಲಿನ ತುಳಸಿಪೂಜೆಯ ಗಮ್ಮತ್ತನ್ನು...

Follow

Get every new post on this blog delivered to your Inbox.

Join other followers: