ಮತ್ತೆ ಬಂತು ರಾಜ್ಯೋತ್ಸವ
ಮತ್ತೆ ಬಂತು ರಾಜ್ಯೋತ್ಸವ ಬಡಿದೆಬ್ಬಿಸಿ ಕನ್ನಡ ಅಭಿಮಾನವ ಉದಯವಾದ ಕರುನಾಡ ಅಭ್ಯುದಯಕಾಗಿ ಪಣತೊಡುವ ಪ್ರತಿ ಕನ್ನಡಿಗನ ಎದೆಯಲ್ಲಿ ಜಾಗೃತಗೊಳಿಸೋ ಉತ್ಸವ…