ಮತ್ತೊಮ್ಮೆ ಬಾ ಗೆಳೆಯ..ಲೂಯಿ ಮಹಾಶಯ
ಆ ದಿನ ಎಂದಿನಂತೆ ನನ್ನವಳು ಮತ್ತು ನಾನು ದೆಹಲಿಯ ಯುನಿವರ್ಸಿಟಿಯ ಇದಿರಿನ ರಸ್ತೆಯಲ್ಲಿ ಬೆಳಗಿನ ವಿಹಾರಕ್ಕಾಗಿ ಹೋಗುತ್ತಿರುವಾಗ ಅಕಾಸ್ಮಾತ್ತಾಗಿ ಒಬ್ಬ ಶ್ವಾನ ಮಹಾಶಯ ನಮ್ಮಜತೆ ಸೇರಿಕೊಂಡ. ನಿಜವಾಗಿಯೂ ಹೇಳಬೇಕೆಂದರೆ ಆತ ನನ್ನವಳನ್ನೇ ಹೆಚ್ಚು ಹಚ್ಚಿಕೊಂಡ ಹಾಗೇ ಕಂಡು ಬಂತು. ಆದರೆ ಅವಳಿಗೆ ಶ್ವಾನ ಜಾತಿಯವರಲ್ಲೇ ಅಷ್ಟು ಕನಿಕರವೋ ಅಥವಾ...
ನಿಮ್ಮ ಅನಿಸಿಕೆಗಳು…