Tagged: Leh

2

ಎರಡು ಡುಬ್ಬಗಳುಳ್ಳ ಒಂಟೆ

Share Button

ಜಮ್ಮು ಕಾಶ್ಮೀರ ರಾಜ್ಯದ ಲಡಾಕ್ ಜಿಲ್ಲೆಯ ಮುಖ್ಯ ನಗರಿಯಾದ ಲೇಹ್ ನಿಂದ ರಸ್ತೆ ಮಾರ್ಗವಾಗಿ ಸುಮಾರು 160 ಕಿ.ಮೀ ಪ್ರಯಾಣಿಸಿದಾಗ ನುಬ್ರಾ ಕಣಿವೆಯ ‘ಹುಂಡರ್’ ಹಳ್ಳಿ ಸಿಗುತ್ತದೆ. ಸಾಮಾನ್ಯವಾಗಿ ಮೃಗಾಲಯಗಳಲ್ಲಿ ಹಾಗೂ ರಾಜಸ್ಥಾನದ ಮರುಭೂಮಿಯಲ್ಲಿ ಬೆನ್ನಿನ ಮೇಲೆ ಒಂದು ಡುಬ್ಬ ಇರುವ ಒಂಟೆಗಳನ್ನು ಕಾಣುತ್ತೇವೆ. ಆದರೆ, ಇಲ್ಲಿ...

2

‘ಟುರ್ ಟುಕ್’ ಎಂಬ ಗಡಿನಾಡು

Share Button

  ಭಾರತದ ಜಮ್ಮು-ಕಾಶ್ಮೀರ ರಾಜ್ಯದ ತುತ್ತತುದಿಯಲ್ಲಿ ಹಿಮಾಲಯದ ಸೆರಗಿನಲ್ಲಿ,  ವರ್ಷದಲ್ಲಿ ಆರು ತಿಂಗಳಿಗೂ ಹೆಚ್ಚಿನ ಕಾಲ ಹಿಮಚ್ಛಾದಿತವಾಗಿರುವ  ದುರ್ಗಮವಾದ ಪ್ರದೇಶ  ಲಡಾಕ್.  ಇತ್ತೀಚಿನ ದಿನಗಳಲ್ಲಿ  ಸಾರಿಗೆ ಸೌಕರ್ಯ ಹಾಗೂ ಪ್ರವಾಸೋದ್ಯಮ ಅಭಿವೃದ್ಧಿಯಾಗಿರುವುದರಿಂದ  ಬಹಳಷ್ಟು ಪ್ರವಾಸಿಗರು ಲಡಾಕಿಗೆ ಭೇಟಿ ಕೊಡುತ್ತಾರೆ. ಲಡಾಕಿನ ಪ್ರಮುಖ ನಗರಗಳಲ್ಲೊಂದಾದ ಲೇಹ್ ನಿಂದ  ಸುಮಾರು...

4

ಸಿಂಧೂ-ಜಂಸ್ಕರ್ ಸಂಗಮ

Share Button

ಕಣ್ಣು ಹಾಯಿಸಿದಷ್ಟೂ ದೂರ ಕಾಣಿಸುವ ಹಿಮವಿಲ್ಲದ ಒಣಬೆಟ್ಟಗಳು ಅಥವಾ ಹಿಮದ ಚಾದರ ಹೊದ್ದ ಬೆಟ್ಟಗಳು, ಇವುಗಳ ಮಧ್ಯೆ ಹೆಬ್ಬಾವಿನಂತೆ ಬಳಸಿ ಹಾದುಹೋಗುತ್ತಿರುವ ರಸ್ತೆಯ ಇಕ್ಕೆಲದಲ್ಲಿ ಆಗಾಗ  ಕಾಣಿಸುವ ಬೌದ್ಧರ ಸ್ತೂಪಗಳು,  ಅಪರೂಪವಾಗಿ ಕಂಗೊಳಿಸುವ  ಹಸಿರು ಹೊಲದಲ್ಲಿ ಅರಳಿದ ಹಳದಿ ಸಾಸಿವೆ ಹೂಗಳು, ಬಾರ್ಲಿಯ ತೆನೆಗಳು…ಹೀಗೆ  ಪ್ರತಿ ನೋಟವನ್ನು...

3

ಹಾಲ್ ಆಫ್ ಫ಼ೇಮ್’

Share Button

         ಜಮ್ಮು ಕಾಶ್ಮೀರ ರಾಜ್ಯದ , ಲಡಾಕ್ ಜಿಲ್ಲೆಯಲ್ಲಿರುವ ಪ್ರಮುಖ ನಗರಿಯಾದ ‘ಲೇಹ್’ ನಲ್ಲಿ  ‘ ಹಾಲ್ ಆಫ್ ಫ಼ೇಮ್’ ಎಂಬ ಹೆಸರಿನ ಸೇನೆಯ  ವಸ್ತು ಸಂಗ್ರಹಾಲಯ ಇದೆ. ಕಾರ್ಗಿಲ್ ನಲ್ಲಿ ನಡೆದ ಭಾರತ-ಪಾಕಿಸ್ಥಾನ ಯುದ್ದದಲ್ಲಿ ಹುತಾತ್ಮರಾದ ಯೋಧರ ಬಗ್ಗೆ ವಿವರಣೆಗಳು ಇಲ್ಲಿ ಲಭ್ಯ. ಯುದ್ಧಕ್ಕೆ ...

Follow

Get every new post on this blog delivered to your Inbox.

Join other followers: