Tagged: Kasaragod

6

ಭಾಷೆಗಳೊಳಗಿನ ವಿಸ್ತೃತ ಲೋಕ

Share Button

ಈಗ್ಗೆ ಸರಿಯಾಗಿ ಇಪ್ಪತ್ತೆರಡು ವರುಷ ಹಿಂದೆ ಕಾಸರಗೋಡು ಜಿಲ್ಲೆಯ ಕುಂಬ್ಳೆ ಎಂಬ ಊರಿನ ಶಾಲೆಯೊಂದರಲ್ಲಿ ಆರಂಭವಾದ ನನ್ನ ಶಾಲಾ ದಿನಗಳು ನನಗೀಗಲೂ ನೆನಪಾಗುತ್ತವೆ. ಶಾಲೆಗೆ ಹೊರಡುವುದರಲ್ಲಿ ಶತ ಸೋಂಭೇರಿಯಾಗಿದ್ದ ನಾನು, ಬೆಳಗ್ಗೆಯಿಂದಲೇ ಮನೆಯಲ್ಲಿ ಸಾಧ್ಯವಾದಷ್ಟು ಗಲಭೆಯೆಬ್ಬಿಸಿ, ಅತ್ತೂ ಕರೆದೂ ಕಡೆಗೆ ಸೋತು ಸೊಪ್ಪಾಗಿ ಶಾಲೆ ತಲುಪಿರುತ್ತಿದ್ದೆ. ಸರಿ,...

10

ರಾಣಿಯಂತಿರುವ ‘ರಾಣಿಪುರಂ’…

Share Button

ಜೂನ್ ತಿಂಗಳ ಕಾಲ. ಆಫೀಸ್ ಮುಗಿಸಿ ಬಂದು ಅಡುಗೆ ಕೆಲಸದಲ್ಲಿ ಮಗ್ನಳಾಗಿದ್ದೆ. ಪತಿರಾಯರ ಆಗಮನವಾಯಿತು. ಒಳಬರುತ್ತಿದ್ದಂತೆ ಕೇಳಲಾರಂಬಿಸಿದರು “ಏಯ್ , ನೀನು ರಾಣಿಪುರಂಗೆ ಹೋಗಿದ್ದಿಯಾ?”. ಧಿಡೀರನೆ ಇದೇನಪ್ಪ ಅಂದುಕೊಳ್ಳುತ್ತಾ ಉತ್ತರಿಸಿದೆ “ಇಲ್ಲ.. ಆದರೆ ಚೆನ್ನಾಗಿದೆಯಂತೆ. ಹೋಗಬೇಕು ಒಮ್ಮೆ”. ಹೂಮ್ ಎಂದು ದೀರ್ಘಶ್ವಾಸವನ್ನೆಳೆಯುತ್ತಾ ಮತ್ತೆ ಕೇಳಿದರು “ಈ ಬಾರಿ...

5

‘ಅವರು ನಿಜವೆಂದೇ ನಂಬಿದರು’

Share Button

ಮಂಗಳೂರು ಯುನಿವರ್ಸಿಟಿಯಲ್ಲಿ ಪ್ರಾಧ್ಯಾಪಕರಾಗಿರುವ ಶ್ರೀ  ಧನಂಜಯ ಕುಂಬ್ಳೆ ಅವರು ಭರವಸೆಯ  ಸಾಹಿತಿ. ಮುದ್ದಣ ಕಾವ್ಯ ಪ್ರಶಸ್ತಿ ಮೊದಲುಗೊಂಡು ಅನೇಕ ಪ್ರಶಸ್ತಿಗಳಿಗೆ ಭಾಜನರಾಗಿರುತ್ತಾರೆ.  ಸರಳ ಸಜ್ಜನಿಕೆಯ ಕುಂಬ್ಳೆಯವರ ಕವಿತೆ “ಅವರು ನಿಜವೆಂದೇ ನಂಬಿದರು” (ಏಕಲವ್ಯನ ಕುರಿತು) ಇತ್ತೀಚೆಗೆ ಕಾಸರಗೋಡಿನಲ್ಲಿ ನಡೆದ  ದಕ್ಷಿಣ ಭಾರತೀಯ ಬರಹಗಾರರ ಬಹುಭಾಷಾ ಸಮ್ಮೇಳನದಲ್ಲಿ ವಾಚಿಸಲು...

Follow

Get every new post on this blog delivered to your Inbox.

Join other followers: