Tagged: Dwaraka

9

ಗುಜರಾತ್ ಮೆ ಗುಜಾರಿಯೇ..ಹೆಜ್ಜೆ 14 : ದ್ವಾರಕೆಯು ಕಾಲ್ಪನಿಕ ನಗರಿಯಲ್ಲ

Share Button

ಶ್ರೀ ಕೃಷ್ಣನ ದ್ವಾರಕೆಯು ಕಾಲ್ಪನಿಕ ನಗರಿಯಲ್ಲ ಪುರಾಣಗಳ ಪ್ರಕಾರ, ಶ್ರೀಕೃಷ್ಣನು ಸಮುದ್ರದಿಂದ 12 ಯೋಜನಗಳ ಭೂಮಿಯನ್ನು ತೆಗೆದುಕೊಂಡು ದ್ವಾರಕೆಯನ್ನು ಕಟ್ಟಿಸಿದನು. ಆದರೆ, ಗುಜರಾತ್ ಸಮುದ್ರ ತೀರದಲ್ಲಿ ನಡೆಸಿದ ಆರ್ಕಿಯಾಲಾಜಿಕಲ್ ಅಧ್ಯಯನದ ಪ್ರಕಾರ, ಅಲ್ಲಿನ ಸಮುದ್ರದಾಳದಲ್ಲಿ  ಅಪೂರ್ವವಾದ ನಗರವೊಂದರ ಅವಶೇಷಗಳನ್ನು ಕಂಡುಹಿಡಿದಿದ್ದಾರೆ. ಶ್ರೀ ಕೃಷ್ಣನ ದ್ವಾರಕೆಯು ಕಲ್ಪನೆಯಲ್ಲ.  ಮುಳುಗಿಹೋದ...

5

ಗುಜರಾತ್ ಮೆ ಗುಜಾರಿಯೇ..ಹೆಜ್ಜೆ  13

Share Button

‘ದ್ವಾರಕಾಧೀಶ್ ಕೀ ಜೈ’ ದ್ವಾಪರಯುಗದಲ್ಲಿ ಶ್ರೀಕೃಷ್ಣನ ಅರಮನೆಯಿದ್ದ ಜಾಗದಲ್ಲಿ, ಅವನ ಮರಿಮೊಮ್ಮಗನಾದ ವಜ್ರನಾಭನು  ವಿಶ್ವಕರ್ಮನ ಮೂಲಕ ‘ದ್ವಾರಕಾಧೀಶನ’ ಮಂದಿರವನ್ನು ಕಟ್ಟಿಸಿದನೆಂಬ ನಂಬಿಕೆ.. ಇಲ್ಲಿರುವ  ಮೂಲವಿಗ್ರಹವು 2500 ವರ್ಷಗಳಷ್ಟು ಹಳೆಯದು. ದ್ವಾರಕೆಯು ಹಲವಾರು ಬಾರಿ ನೀರಿನಲ್ಲಿ ಮುಳುಗಿತ್ತು. ಹಾಗಾಗಿ ಕಾಲಘಟ್ಟದಲ್ಲಿ ಮಂದಿರದ ಮರುನಿರ್ಮಾಣ ನಡೆದಿತ್ತು.ಶ್ರೀ ಶಂಕರಾಚಾರ್ಯರು ಇಲ್ಲಿಗೆ ಬಂದಿದ್ದಾಗ...

10

ಗುಜರಾತ್ ಮೆ ಗುಜಾರಿಯೇ..ಹೆಜ್ಜೆ 12

Share Button

ಕಛ್ ನಿಂದ  ದ್ವಾರಕೆಯತ್ತ … 19 ಜನವರಿ 2019ರಂದು ಬೆಳಗ್ಗೆ ಕಛ್ ನಿಂದ ಮುಂಜಾನೆ ಹೊರಟೆವು. ಅಂದು ನಮ್ಮ ಪಯಣ ಜಾಮ್ ನಗರದಲ್ಲಿರುವ ದ್ವಾರಕೆಯತ್ತ ಅಂದಾಜು 450 ಕಿ.ಮೀ ದೂರ ಹೋಗಬೇಕಿತ್ತು. ಪ್ರಸ್ತುತ ದ್ವಾರಕಾ ನಗರವು ಗುಜರಾತ್ ರಾಜ್ಯದ ಜಾಮ್ ನಗರ ಜಿಲ್ಲೆಯ ಪಶ್ಚಿಮ ದಿಕ್ಕಿನ ತುತ್ತತುದಿಯಲ್ಲಿ,...

Follow

Get every new post on this blog delivered to your Inbox.

Join other followers: