ಯಾರಿಗೆ ಹೇಳೋಣ ನಮ್ಮ ಕಷ್ಟ..?
ಆತ್ಮೀಯ ಪೋಷಕರೇ, ವಿದ್ಯಾರ್ಥಿ ಮಿತ್ರರೇ, ಶಿಕ್ಷಣ ಇಲಾಖೆಯ ಅಧಿಕಾರಿಗಳೇ, ರಾಜಕೀಯ ಧುರೀಣರೇ, ಮಹಾಜನಗಳೇ, ಸಮೂಹ ಮಾಧ್ಯಮ, ಸುದ್ಧಿ ವಾಹಿನಿಗಳ ಮಿತ್ರರೇ, ಸಾಮಾಜಿಕ ಜಾಲತಾಣಗಳ ಮಿತ್ರರೇ ನಿಮ್ಮಗೆಲ್ಲಾ ಖಾಸಗಿ ಶಿಕ್ಷಣ ಸಂಸ್ಥೆಗಳ ಶಿಕ್ಷಕರು ಮತ್ತು ಸಿಬ್ಬಂದಿ ವರ್ಗದವರ ಪರವಾಗಿ ನಮಸ್ಕಾರಗಳು. ನಮ್ಮಂತೆಯೇ ಲಕ್ಷಾಂತರ ಜನರು ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಶಿಕ್ಷಕರಾಗಿ, ಸಿಬ್ಬಂದಿ ವರ್ಗದವರಾಗಿ...
ನಿಮ್ಮ ಅನಿಸಿಕೆಗಳು…