Tagged: Bribe story

0

ಲಂಚೇಶ್ವರ ವ್ರತ ಕಥಾ..

Share Button

ಗೊಂಡಾರಣ್ಯದಲ್ಲಿರುವ ತಮ್ಮ ಆಶ್ರಮದ ಬಳಿಯಿರುವ ವಟವೃಕ್ಷದ ಕೆಳಗೆ ಯೋಗನಿದ್ರೆಯಲ್ಲಿದ್ದ ಬ್ರಹ್ಮಾಂಡ ಮುನಿಗಳು ಸಹಜ ಸ್ಥಿತಿಗೆ ಮರಳಿದಾಗ ತಮ್ಮ ಸುತ್ತ ಶಿಷ್ಯವೃಂದವು ನೆರೆದಿರುವುದನ್ನು ಕಂಡು ಹರ್ಷಚಿತ್ತರಾದರು. ಆಶ್ರಮದಲ್ಲಿ ಕೆಲವೊಂದು ಸಲ ಶಿಷ್ಯರು ಹೀಗೆ ಜ್ಷಾನ ಪಿಪಾಸುಗಳಾಗಿ ತಮ್ಮಲ್ಲಿಯ ಸಮಸ್ಯೆಗೆ ಉತ್ತರವನ್ನು ದೊರಕಿಸಿಕೊಳ್ಳುವಲ್ಲಿ ವಿಫಲರಾಗಿ ಬ್ರಹ್ಮಾಂಡ ಮುನಿಗಳನ್ನು ಪ್ರಶ್ನಿಸುವುದುಂಟು. ಶಿಷ್ಯರನ್ನು...

Follow

Get every new post on this blog delivered to your Inbox.

Join other followers: