• ಲಹರಿ - ವಿಶೇಷ ದಿನ

    ಅಂಚೆಯ ಅಣ್ಣ

    ಅದೊಂದು ಕಾಲವಿತ್ತು..ಅಂಚೆ ಪೇದೆ ಮನೆ ಬಾಗಿಲಿಗೆ ಬಂದನೆಂದರೆ ಬಹಳ ಕುತೂಹಲ! ನಮಗೆ ಪತ್ರ ಎಲ್ಲಿಂದ ಬಂದಿದೆಯೋ, ಅದರಲ್ಲಿ ವಿಷಯವೇನಿದೆಯೋ ಎಂದು…