ಲಹರಿ ಇದು ಕಲಿಗಾಲವಲ್ಲ ಇಲಿಗಾಲ March 7, 2019 • By Smitha, smitha.hasiru@gmail.com • 1 Min Read ತ್ರೇತಾಕಾಲ,ದ್ವಾಪರ,ಆ ಕಾಲ, ಈ ಕಾಲ, ಹೊಸಗಾಲ, ಹಳೆಗಾಲ, ಕಲಿಗಾಲ ಎಲ್ಲಾ ಕೇಳಿದ್ದೇವೆ , ಆದರೆ ಇದ್ಯಾವುದಪ್ಪಾ ಮತ್ತೊಂದು ಇಲಿಗಾಲ ಅಂತ…