ಆಹಾರದಿಂದ ಆರೋಗ್ಯ
ಪುಟ್ಟ ಹಕ್ಕಿಯೊಂದು ತನ್ನ ಕೊಕ್ಕಿನಲ್ಲಿ ಏನೋ ಆಹಾರವನ್ನು ಹಿಡಿದು ಹಾರುತ್ತಿತ್ತು..ತನ್ನ ಗೂಡಿನೆಡೆಗೆ, ಮರಿಗಳಿಗೆ ಉಣಿಸಲು. ಪಕ್ಕದ ಬೀದಿಯಲ್ಲಿರುವ ಕಸದ ತೊಟ್ಟಿಯ ಸುತ್ತಲೂ ನಾಯಿಗಳ ಬೊಬ್ಬೆ.. ಆಹಾರಕ್ಕಾಗಿ ಕಾದಾಟ. ಹಿಂದಿನ ಬೀದಿಯಲ್ಲಿ ನಿನ್ನೆ ಕಳೆದ ಅದ್ಧೂರಿ ಮದುವೆಯಲ್ಲಿ ತಿಂದುಂಡು ಬಿಸಾಡಿದ ಆಹಾರಕ್ಕಾಗಿ ಆಸೆ ಕಣ್ಣುಗಳಿಂದ ನಿರುಕಿಸುತ್ತಿರುವ ಬಡ ಬಿಕ್ಷುಕರು...
ನಿಮ್ಮ ಅನಿಸಿಕೆಗಳು…