ಇಂದಿಗಿಂತ ಅಂದೇನೆ ಚೆಂದವೋ.. ಒಂದು ನೆನಪು.
ಅವಿಭಕ್ತ ಕುಟುಂಬಗಳಲ್ಲಿ ಬೆಳೆದವರಿಗೆ ಸಿಗುವ ಅನುಭವ ಸಾಗರದಷ್ಟು. ಈಗಿನ ಪರ್ಸನಾಲಿಟಿ ಡೆವಲಪ್ ಮೆಂಟ್ ಕೋರ್ಸಾಗಲಿ, ಕೌನ್ಸೆಲಿಂಗ್ ಸೆಂಟರುಗಳ ಶಿಕ್ಷಣವಾಗಲೀ ಹಿಂದಿನ ಕೂಡುಕುಟುಂಬ ನೀಡುವ ಅನುಭವಕ್ಕಿಂತ ಹೆಚ್ಚಿನದೇನೂ ಕೊಡಲು ಸಾಧ್ಯವಿಲ್ಲವೇನೋ…. ಕಷ್ಟ-ಸುಖಗಳಲ್ಲಿನ ಅನುಸರಿಕೆ , ನಾನು-ನನ್ನದು ಎಂಬ ಸಣ್ಣತನ ಬಿಟ್ಟು ನಾವು-ನಮ್ಮದು ಎನ್ನುವ ಹಿರಿತನ ಇಲ್ಲೇ ಆರಂಭಗೊಳ್ಳುತ್ತಿತ್ತು. ಸಾಮರಸ್ಯ- ಸೌಹಾರ್ದತೆಗಳ ಪಾಠ ಕಲಿಯಲು, ಮಕ್ಕಳಿಗೆ...
ನಿಮ್ಮ ಅನಿಸಿಕೆಗಳು…