ಪುರಿ-ಡಾರ್ಜಿಲಿಂಗ್ ಪ್ರವಾಸ ಪುಟಗಳು : ಪುಟ 8
ಕೇದಾರ ಗೌರಿ ಸನ್ನಿಧಿಯಲ್ಲಿ ಮೂರನೇ ದಿನ ಬೆಳಗ್ಗೆ ಬೇಗನೇ ಹೊರಡಬೇಕೆಂದು ಹಿಂದಿನ ರಾತ್ರಿಯೇ ಗಣೇಶಣ್ಣ ಹೇಳಿದ್ದರಲ್ಲಾ.. ಪುರಿಯಿಂದಲೇ ಕೋಲ್ಕತ್ತಾಕ್ಕೆ ರಾತ್ರಿ ರೈಲು ಹತ್ತಲಿರುವುದರಿಂದ ನಮ್ಮೆಲ್ಲರ ಸಾಮಾನು ಸರಂಜಾಮುಗಳನ್ನು ಜೊತೆಗೂಡಿಸಿಕೊಳ್ಳುವುದಿತ್ತು. ಎಂಟು ಗಂಟೆ ಹೊತ್ತಿಗೆ ಎಲ್ಲರೂ ರಮೇಶಣ್ಣನ ನಳಪಾಕವನ್ನು ಪೊಗದಸ್ತಾಗಿ ಹೊಡೆದು, ತಮ್ಮ ತಮ್ಮ ಸಾಮಾನುಗಳನ್ನೆಲ್ಲಾ ಕ್ರೋಢೀಕರಿಸಿಕೊಂಡು ನಮ್ಮ...
ನಿಮ್ಮ ಅನಿಸಿಕೆಗಳು…