ಛಾಯಾ-Klick!

ವರಾಹ ಲಾಂಛನ

Share Button

Varaaha lanchana

 

 

ಇದು ವಿಜಯನಗರ ಅರಸರ ರಾಜಲಾಂಛನವಾದ ‘ವರಾಹ’ . ವಿಜಯನಗರದ ವೈಭವದ ಕಾಲದಲ್ಲಿ, ಅವರು ಕಟ್ಟಿಸಿದ ಎಲ್ಲಾ ದೇವಾಲಯಗಳಲ್ಲಿಯೂ ವರಾಹ ಲಾಂಛನವನ್ನು ಕೆತ್ತುತ್ತಿದ್ದರಂತೆ. ಈ ಲಾಂಛನದಲ್ಲಿ ವರಾಹವು ಖಡ್ಗ, ಸೂರ್ಯ ಮತ್ತು ಚಂದ್ರರನ್ನು ನೋಡುತ್ತಿರುವಂತೆ ಕೆತ್ತಲಾಗಿದೆ,

ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ತಾಡಪತ್ರಿ ಎಂಬಲ್ಲಿನ ‘ಬುಗ್ಗ ರಾಮಲಿಂಗೇಶ್ವರ ದೇವಾಲಯ’ದ ಮುಖ್ಯದ್ವಾರದ ಗೋಡೆಯಲ್ಲಿ ವರಾಹ ಲಾಂಛನವಿತ್ತು.

 

– ಸುರಗಿ

 

5 Comments on “ವರಾಹ ಲಾಂಛನ

Leave a Reply to Anonymous Cancel reply

 Click this button or press Ctrl+G to toggle between Kannada and English

Your email address will not be published. Required fields are marked *