ಬೆಳಕು-ಬಳ್ಳಿ ಹಣತೆ ಸಾಲೊಳು March 6, 2025 • By Nagaraja B. Naik • 1 Min Read ಹಣತೆ ಸಾಲೊಳುಹಸಿ ಮಣ್ಣ ನೆನಪುಜೀವಿತದ ಸುತ್ತನೆರಳಿನ ತಂಪುಮಣ್ಣಿನ ಕೌತುಕಹಣತೆಯ ರೂಪಹಣತೆ ಸಾಲೊಳುಬೆವರಿನ ದೀಪಕತ್ತಲೆಗೆ ಎಂದುಹಚ್ಚಿದರೂ ಹಣತೆಬೆಳಗುವುದು ಜಗವತಾನು ಉರಿದುಬೆಳಗುವ ಹಿರಿತನಮನುಜನ ಬಾಳಿಗೆನಿತ್ಯ ಸಿರಿತನಇರುವಷ್ಟು ಹೊತ್ತುನಗುವೇ ಅದರ ಧ್ಯಾನ -ನಾಗರಾಜ ಬಿ. ನಾಯ್ಕ, ಕುಮಟಾ. +4
ಹಣತೆ ಸಾಲೊಳು ಬೆವರಿನ ದೀಪ ! ಹೊಸ ಗ್ರಹಿಕೆ. ಎಷ್ಟೊಂದು ಅರ್ಥಸಾಧ್ಯತೆ. ಚೆನ್ನಾಗಿದೆ. ಚಿಂತಿಸುವಂತಿದೆ. ಧನ್ಯವಾದ ಮತ್ತು ಶುಭಗಳು. Reply
ಸರಳ ಸಂದರ ಅರ್ಥಪೂರ್ಣ ಕವನ..ಚೆನ್ನಾಗಿದೆ ಸಾರ್
ಧನ್ಯವಾದಗಳು ತಮ್ಮ ಆಪ್ತ ಓದಿಗೆ
ಧನ್ಯವಾದಗಳು
ಧನ್ಯವಾದಗಳು ತಮ್ಮ ಓದಿಗೆ
ಹಿರಿಯ ಅರ್ಥ ನೀಡುವ ಚಿಕ್ಕ ಕವನ.
ಧನ್ಯವಾದಗಳು
ಅರ್ಥ ಪೂರ್ಣಕವನ.
ಓದಿಗೆ ಧನ್ಯವಾದಗಳು
ಹಣತೆ ಸಾಲೊಳು
ಬೆವರಿನ ದೀಪ !
ಹೊಸ ಗ್ರಹಿಕೆ. ಎಷ್ಟೊಂದು ಅರ್ಥಸಾಧ್ಯತೆ.
ಚೆನ್ನಾಗಿದೆ. ಚಿಂತಿಸುವಂತಿದೆ. ಧನ್ಯವಾದ ಮತ್ತು ಶುಭಗಳು.
ತಮ್ಮ ಓದಿಗೆ ಧನ್ಯವಾದಗಳು…..
ಅರ್ಥವತ್ತಾದ ಸುಂದರ ಸಾಲುಗಳು ಚಿಂತನಯೋಗ್ಯವಾಗಿವೆ.
ಧನ್ಯವಾದಗಳು
ಮಣ್ಣಿನ ಕೌತುಕ ಮತ್ತಷ್ಟು ಮಗೆದಷ್ಟು…
ಧನ್ಯವಾದಗಳು
ಚೆನ್ನಾಗಿದೆ
ಧನ್ಯವಾದಗಳು
ಸುಂದರ ಕವಿತೆ
ತಾನುರಿದು ಜಗಕೆ ಬೆಳಕು
“ಜೀವಿತದ ಸುತ್ತ ನೆರಳಿನ ತಂಪು ” ಅದ್ಬುತ ಸಾಲು