ಬೆಳಕು-ಬಳ್ಳಿ

ಹಾಸ್ಯ ಚುಟುಕಗಳು

Share Button

 

ಹರಿ ಬರಿಯ (HURRY BURRY) ಈ ಕಾಲದಲ್ಲಿ
ಬರಿ ಹರಿಯ ಸ್ಮರಣೆಗೆ ಟೈಮ್ ಎಲ್ಲಿ?
ಸ್ವಾರ್ಥ ಸಾರಥಿ ಏರಿರಲು ರಥದಲ್ಲಿ
ಪಾರ್ಥಸಾರಥಿಗೆ ಸ್ಥಳವೆಲ್ಲಿ ಈ ಕಲಿಯುಗದಲ್ಲಿ!

***********

ಆಸೆಯೇ ದುಃಖಕ್ಕೆ ಕಾರಣ ಎಂದಂದು ಆದ ಜಗತ್ ಪ್ರಸಿದ್ಧ ಆ ಬುದ್ಧ 
ನಿನ್ನಾಸೆಯೇ ನನ್ನ ದುಃಖಕ್ಕೆ ಕಾರಣ ಎಂದಂದು ನಾನಾದೆ ಇವಳ ಪಾಲಿಗೆ ಕೇವಲ ಅಪ್ರ-ಬುದ್ಧ!

***********

ಕೂಡಿ ಬಾಳಿದರೆ ಸಂ (SUM) ಸಾರ ಸುಖ
ಕಾಡಿ ಕಾಡಿ ದಿನ ದೂಡಿದರೆ ಸಂಸಾರಿ (SOME SORRY) ಜೀವನ!

ಪ್ರಹ್ಲಾದ ರಾವ್, ಬೆಂಗಳೂರು

7 Comments on “ಹಾಸ್ಯ ಚುಟುಕಗಳು

  1. ಮುದ ನೀಡಿದ ಚುಟುಕಗಳು ಅಪ್ರಿಯ ಸತ್ಯವನ್ನು ಬಯಲಿಗೆಳೆದಿವೆ.

Leave a Reply to ಶಂಕರಿ ಶರ್ಮ Cancel reply

 Click this button or press Ctrl+G to toggle between Kannada and English

Your email address will not be published. Required fields are marked *