ಕೈಬರಹ

ನನ್ನ ಕೈಬರಹದ ಕುರಿತು ಒಂದು ಅನುಭವ..

Share Button

-ಮಾಲತೇಶ್ ಹುಬ್ಬಳ್ಳಿ

3 Comments on “ನನ್ನ ಕೈಬರಹದ ಕುರಿತು ಒಂದು ಅನುಭವ..

  1. ಮಾಲತೇಶ್ ಹುಬ್ಬಳ್ಳಿ , ಅವರ ಕೈ ಬರೆಹದ ಆವಾಂತರ ಸ್ನೇಹಿತನ ಮದುವೆಯಲ್ಲಿ ಬಹಿರಂಗವಾದದ್ದು ತುಂಬಾ ತುಂಬಾ ಹಾಸ್ಯ ಪೂರ್ಣವಾಗಿತ್ತು,
    ಸ್ನೇಹಿತನ ನಾಮಧೇಯ ತಿಳಿಸಿಲ್ಲ..ನಾನು ಸಹ ನನ್ನ ಪ್ರೇಯಸಿಗೆ (ಈಗ ಪತ್ನಿ) ೧೯೬೪ ರಿಂದ ೧೯೬೭ರ ವರೆಗೆ ಸ್ವಂತ ಕೈ ಬರೆಹದಲ್ಲಿ
    ಪುಟಗಟ್ಟಲೆ ಪತ್ರ ಬರೆದು ಪೋಸ್ಟ್ ಮುಖಾಂತರ ಕಳಿಸುತ್ತಾ ಇದ್ದೆ . ಕೈ ಬರೆಹ ದುಂಡಗೆ ಇತ್ತು ಅವಳೂ ಸಹ ಪಾತ್ರ ಮುಖೇನ ಸ್ಪಂದಿಸುತ್ತ ಇದ್ದಳು
    . ಹಾಗಾಗಿ ಪ್ರೇಮ್ ಹೂವಾಗಿಅರಳಿ ೧೯೬೭ ರಲ್ಲಿ ಮದುವೆಯಾಗಿ ೫೩ ವರ್ಷ ಪರ್ಯಂತ ಸುಖ ಸಂಸಾರ ಸಾಗಿಸುತ್ತ ಇದ್ದೇವೆ, ಇದಕ್ಕೆ ನಮ್ಮ ಕೈ ಬರೆಹವೆ
    ಕಾರಣ .* ಕೈ ಬರೆಹದ ದಿನಕ್ಕಾಗಿ* ಎಲ್ಲ ಸುರಹೊನ್ನೆ ಬಳಗದ ಸದಸ್ಯರಿಗೆ ಶುಭ ಹಾರೈಕೆಗಳು,. ರಂಗಣ್ಣ ನಾಡಗೀರ, ಹುಬ್ಬಳ್ಳಿ ಪ್ಹ್ 9916927315

    1. ತಮ್ಮ ಪ್ರತಿಕ್ರಿಯೆ ಬಹಳ ಆಪ್ತವಾಗಿದೆ. ಸುರಹೊನ್ನೆಯ ಬರಹಗಳನ್ನು ತಮ್ಮಂತಹ ಹಿರಿಯರು ಓದಿ ಪ್ರತಿಕ್ರಿಯಿಸುತ್ತಿರುವುದು ನಮಗೂ ಸಂತಸದ ವಿಷಯ. ಧನ್ಯವಾದಗಳು

  2. ಕೈ ಬರಹ ನಿಮ್ಮದಾದರೂ ಭಾವನೆಗಳು ನಿಮ್ಮ ಗೆಳೆಯಂದೇ ತಾನೇ
    Nice one

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *