ಬೆಳಕು-ಬಳ್ಳಿ

‘ಎಚ್ಚರಿಕೆ’ ಚುಟುಕಗಳು

Share Button

1.
ಕಸಿಯುತಿರುವಿರಾ ಭಾರತದ ಯೋಧರ ಪ್ರಾಣ|
ತುಂಬುತಲಿದೆ ನಿಮ್ಮ ಪಾಪದ  ಕೂಪ ಕಾಣ||
ಕ್ಷಮಿಸಳು ಭಾರತಮಾತೆ ನಿಮ್ಮ ಕಾಳುಮರೆ|
ಬಿಡದು ಅಮ್ಮಂದಿರ ದಾರುಣ ನೋವಿನ ಮೊರೆ||

2.
ಹಿಂದೂಸ್ಥಾನದಲ್ಲಿ ಪಾಕಿಗಳ ಹಿಂಸಾಚಾರ|
ಬೇಕಿದಕೆ ನಮ್ಮ ಒಗ್ಗಟ್ಟಿನ ಘೋರ ಬಹಿಷ್ಕಾರ||
ಇದೆ ಭಾರತದ ಯೋಧರಿಗೂ ಬದುಕುವ ಹಕ್ಕು|
ಪಾಕಿಸ್ತಾನಿಗಳೇ ತಿನ್ನಬೇಡಿ ಅವರ ಹಕ್ಕನ್ನು ಮುಕ್ಕಿ||

– ವಿಜಯಾಸುಬ್ರಹ್ಮಣ್ಯ. ಕುಂಬಳೆ

 

4 Comments on “‘ಎಚ್ಚರಿಕೆ’ ಚುಟುಕಗಳು

  1. ದೇಶದ ಪ್ರತಿ, ನಮ್ಮ ಯೋಧರ ಪ್ರತಿ ಪ್ರೀತಿ , ಕಾಳಜಿ ವ್ಯಕ್ತ ಪಡಿಸುತ್ತಿದೆ ಎಚ್ಚರಿಕೆ

  2. ಓದಿ ಮೆಚ್ಚುಗೆ ವ್ಯಕ್ತಪಡಿಸಿದ ಎಲ್ಲರಿಗೂ ಮನಃ ಪೂರ್ವಕ ಧನ್ಯವಾದಗಳು

Leave a Reply to Nayana Bajakudlu Cancel reply

 Click this button or press Ctrl+G to toggle between Kannada and English

Your email address will not be published. Required fields are marked *