ಸುರಗಿ ಹೂಗಳಿಗೆ ಹೊಸ ವರ್ಷದ ಶುಭ ಆಶಯ….!!

Share Button

ಪ್ರೀತಿಯ  ಹಾರೈಕೆ ನಿಮ್ಮೆಲ್ಲರಿಗೆ ಇಂದು

ಸುಗಮವಾಗಲಿ ತುಂಬು ಜೀವನವು ಮುಂದು

ಮ್ಯತೆಯ ಕಂಪು ತೇಲಿ ಬರಲಿ ಎಂದೆಂದು

ಗಿರಿಜಾಪತಿ ಕಾಯುವನು..ಮುಂದು.. ಎಂದೆಂದು

ಹೂವಿನ ಪಕಳೆಗಳೇ…ಹಾರಿ ಹೋದವು ಎಲ್ಲಿ..??

ಮ್ಯತೆಯ ತಲಪುವವೇ…ಗುರಿ ಎಲ್ಲಿ..ಎಲ್ಲ್ಲಿ..??

ಳಿಸಿದವೊ ತಂಪೆಲರ ತುಂಬಿ ಅಲ್ಲಲ್ಲಿ..

ಗೆಳೆತನದ ಪಕಳೆಗಳೆ ಅಲ್ಲಲ್ಲೆ ನಿಲ್ಲಿ…

ಹೊಸ ಆಸೆ ..ಹೊಸ ಕನಸು..ತುಂಬಿ ಬಂದಿಹುದು

ವರ್ಷವದು ಹಿನ್ನಡೆಯೆ ನೆನಪು ಕಲಕಿಹುದು

ಶುಭ ನಮನ..ಶುಭ ಹರಕೆ..ಶುಭ ದಿನಗಳಿಹುದು

ಆಶಯವು ತುಂಬಿಬರೆ ಮನಕೆ ಮುದವಿಹುದು

.

 

– ಶಂಕರಿ ಶರ್ಮ,ಪುತ್ತೂರು

 

 

3 Responses

  1. Hema says:

    ” ಗೆಳೆತನದ ಪಕಳೆಗಳೆ ಅಲ್ಲಲ್ಲೆ ನಿಲ್ಲಿ…” ಎಷ್ಟು ಸೊಗಸಾದ ಅಭಿವ್ಯಕ್ತಿ ! ಇಷ್ಟವಾಯಿತು .

  2. Jayashree b kadri says:

    ಎರಡನೆಯ ಪ್ಯಾರಾ ಕೋಮಲವಾದ ಪ್ರತಿಮೆಗಳಿಂದ ಧ್ವನಿಪೂರ್ಣವಾಗಿದೆ. ನೈಸ್.

  3. Shankari Sharma says:

    ಪ್ರೀತಿಯ ಮಾಲಾ ಮತ್ತು ಜಯಶೀ…ಇಬ್ಬರಿಗೂ ಧನ್ಯವಾದಗಳು..ನಿಮ್ಮ ಮೆಚ್ಚುಗೆಗಾಗಿ ಕೃತಜ್ನತೆಗಳು..ಮೆಚ್ಚಿ ಪ್ರತಿಕ್ರಯಿಸಿದ ಎಲ್ಲರಿಗೂ ನಮನಗಳು..

Leave a Reply to Hema Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: