ತುಲನೆ by Bhagya Laxmi, bhagyalaxmi20@gmail.com · October 27, 2016 ಇಬ್ಬನಿ ತೊಲೆಗಳು ಹಬ್ಬಿವೆ ನೋಡೀ ಮಬ್ಬಿನ ಬೆಳಕಿನ ತಂಪಿನೊಳು I ತಬ್ಬುತ ಶರದೆಯೊ- ಳುಬ್ಬಿದ ಚಂದಿರ- ನೆಬ್ಬಿಸಿ ಮಿತ್ರಗೆ ವಹಿಸಿದೊಲು II – ಭಾಗ್ಯಲಕ್ಷ್ಮಿ, ಮೈಸೂರು +16
ಪುಟ್ಟ, ಪ್ರಾಸಬದ್ಧ ಕವನ…ಸೊಗಸಾಗಿದೆ.
ನೀವು ಪ್ರಾಸ ಬದ್ಧತೆಯನ್ನು ಗುರುತಿಸಿದ್ದು ಖುಷಿ ಕೊಟ್ಟಿತು .ಧನ್ಯವಾದ.
ಪುಟ್ಟ ಕವಿತೆ ಚೆನ್ನಾಗಿ ಮನ ತಟ್ಟಿತು..!
ನಿಮ್ಮ ಸಹೃದಯತೆಗೆ ಧನ್ಯವಾದಗಳು
ಮೆಚ್ಚಿಗೆ (Like ) ಸೂಚಿಸಿದ ಎಲ್ಲರಿಗೂ ಧ ನ್ಯವಾದಗಳು