ಬೆಳಕು-ಬಳ್ಳಿ ಬೇಸಿಗೆಯ ಪದ್ಯಗಳು! March 24, 2016 • By Anitha Gowda, anithag477@gmail.com • 1 Min Read ಬೇಸಿಗೆ ಅಂದರೆ ಬೆವರು ಧಾರಾಕಾರ ಬೇಸಿಗೆ ಅಂದರೆ ಕಾದ ನೆಲ ಸೀದ ಹೊಲ! ಬೇಸಿಗೆ ಅಂದರೆ ತೀರದ ದಾಹ ಮಳೆಯ ಮೋಹ!. ಬೇಸಿಗೆ ಅಂದರೆ ಹೊಸ ಚಿಗುರು ಯುಗಾದಿಯ ತಳಿರು! – ಅನಿತಾ ಕೆ. ಗೌಡ . +8