ಕಿರುಕಾದಂಬರಿ : ‘ಸಂಜೆಯ ಹೆಜ್ಜೆಗಳು’- 3
(ಹಿಂದಿನ ಸಂಚಿಕೆಯಿಂದ ಮುಂದುವರಿದುದು)ಮರುದಿನ ರಮ್ಯ ಬೇಗ ಎದ್ದು ಡಿಕಾಕ್ಷನ್ ಹಾಕಿ ಹಾಲು, ನೀರು ಕಾಯಿಸಿದಳು. ಹಿಂದಿನ ದಿನವೇ ಹಾಲು ತಂದಿಟ್ಟಿದ್ದರಿಂದ ಗಂಡನನ್ನು ಎಬ್ಬಿಸಲಿಲ್ಲ. ಖಾರಾಭಾತ್ ಮಾಡಿ ಡಬ್ಬಿಗೆ ಪುಳಿಯೋಗರೆ, ಮೊಸರನ್ನ ಸಿದ್ಧ ಮಾಡಿದಳು. ಗಂಡ, ಮಕ್ಕಳ ಸ್ನಾನದ ನಂತರ ಬಟ್ಟೆಗಳನ್ನು ವಾಷಿಂಗ್‌ಮಿಷನ್‌ಗೆ ಹಾಕಿದಳು. “ರಮ್ಯಾ ಕೆಲಸದವಳು ಬರಲ್ವಾ?”“ನಾಳೆಯಿಂದ...
ನಿಮ್ಮ ಅನಿಸಿಕೆಗಳು…