Category: ಬೊಗಸೆಬಿಂಬ

9

ಯಶಸ್ಸಿನ ಹಾದಿಯಲ್ಲಿ ಮಲ್ಲಿಗೆ ಘಮ

Share Button

ಈಗಿನ ಪೀಳಿಗೆಯ ಮಕ್ಕಳಿಗೆ ಅರಿವು ಮೂಡಿಸಲು ಬರೆದ ಚಿಕ್ಕ ಲೇಖನವಿದು. ಸ್ವಂತ ಹೊಲ, ಗದ್ದೆ ಇದ್ದರೂ ಉಳುಮೆಮಾಡಲು ಕೆಲಸಗಾರರಿಲ್ಲದೆ ಅಥವಾ ಆಸಕ್ತಿ ಇಲ್ಲದೆ ಕೃಷಿಭೂಮಿಯನ್ನು ಪಾಳು ಬಿಟ್ಟಿರುವ ಜನರ ನಡುವೆ, ಗುಡ್ಡೆಯನ್ನು ಸಮತಟ್ಟು ಮಾಡಿ ಬೇಸಾಯದಲ್ಲಿ ಯಶಸ್ಸಿನ ಹಾದಿಯಲ್ಲಿರುವ  ದಂಪತಿಯನ್ನು ಪರಿಚಯಿಸಲು ಹೆಮ್ಮೆಯಾಗುತ್ತದೆ. ಕೃಷಿಪ್ರಧಾನವಾದ ನಮ್ಮ ಭಾರತದೇಶದಲ್ಲಿ,...

3

 ದೇವಾನು ದೇವತೆಗಳು

Share Button

ಈ ಸಮಾಜದಲ್ಲಿ ಅತಿ ಹೆಚ್ಚು ಶೋಷಣೆಗೆ ಒಳಗಾಗಿ ನಿರಂತರವಾಗಿ ನೋವು ಅನುಭವಿಸುತ್ತಿರುವುದು ಹೆಣ್ಣು.ಹಾಗಾಗಿಯೇ ನಾನು ಸಾಮಾನ್ಯವಾಗಿ ಮಹಿಳಾ ಪರ ನಿಲುವು ಇರುವಂತಹವಳು.ಮನೆಯಲ್ಲಿಯೇ ಇರಬಹುದು, ಸಮಾಜದಲ್ಲಿಯೇ ಇರಬಹುದು, ಬರವಣಿಗೆಯಲ್ಲಿಯೇ ಇರಬಹುದು , ವೇದಿಕೆ ಮೇಲೆ ಮಾತನಾಡುವಾಗಲೇ ಇರಬಹುದು, ನನ್ನಲ್ಲಿ ಮಹಿಳಾ ಪರಧೋರಣೆ ಸದಾ ಜಾಗೃತವಾಗಿರುತ್ತದೆ. ನನ್ನ ಈ ನಿಲುವಿನಿಂದ...

3

ಏಕಾಂಗಿಯ ನಿವೃತ್ತಿ

Share Button

“ನಿರಂಜನರವರು ನಮ್ಮ ಸಂಸ್ಥೆಯ ನಿಷ್ಠಾವಂತ ಕೆಲಸಗಾರರಾಗಿದ್ದರು.ನಾಳೆಯಿಂದ ಅವರು ನಮ್ಮೊಂದಿಗೆ ಕಚೇರಿಯಲ್ಲಿ ಇರುವುದಿಲ್ಲ ಎಂಬುದು ಬಹಳ  ಖೇದಕರ ಸಂಗತಿಯಾಗಿದೆ “ಎಂದು ಸಹೋದ್ಯೋಗಿ ರಮಾನಂದ ನಿರಂಜನನ ನಿವೃತ್ತಿ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡುತ್ತಿದ್ದ. . ನಿರಂಜನ ನಿರ್ಲಿಪ್ತ ಭಾವದಿಂದಲೇ ಕೇಳಿಸಿಕೊಳ್ಳುತ್ತಿದ್ದ.”ಜಾತಸ್ಯ ಮರಣಂ ಧೃವಂ” ಎಂಬುದು ಜೀವನಕ್ಕೆ ಅನ್ವಯವಾಗುವಂತೆ,ವೃತ್ತಿಬದುಕಿಗೂ ನಿವೃತ್ತಿಯ ದಿನ ಇದ್ದೇ...

4

ಮನುಜನ ಗುಣವ ಬದಲಿಸಿದ ಕರೋನಾ!

Share Button

ಜಗತ್ತನ್ನು ಬದಲಾಯಿಸುವ ಶಕ್ತಿ ಇರುವುದು ಭಯಕ್ಕೆ ಮಾತ್ರ ಎನ್ನುವುದನ್ನು ಕೊರೊನಾ ಸಾಬೀತುಪಡಿಸಿದೆ.  ವರ್ಷಾನುಗಟ್ಟಲೆಯಿಂದ ಯಾರ್ಯಾರು ಹೇಗೇ ಬಡಕೊಂಡರೂ ಬದಲಾಗದ ಮನುಷ್ಯನನ್ನು ಕೋವಿಡ್-19 ಎಂಬ ಕಣ್ಣಿಗೆ ಕಾಣದ ವೈರಸ್ ಬದಲಿಸಿದೆ. ಹೌದು, ಹೊರಗಡೆ ತಿನ್ಬೇಡ್ರೋ, ರಸ್ತೆ ಬದಿಯ ಆಹಾರ ಒಳ್ಳೆಯದಲ್ಲ, ಮನೆಯಲ್ಲೇ ಅಡುಗೆ ಮಾಡಿಕೊಂಡು ಸೇವಿಸಿ, ಹಾಳುಮೂಳಿಗೆ ಬೈಬೈ...

26

ದುನಿಯಾ ಬನಾನೆ ವಾಲೆ….

Share Button

“ದುನಿಯಾ ಬನಾನೆ ವಾಲೇ ಕ್ಯಾ ತೆರೆ ಮನ್ ಮೆ ಸಮಾಯಿ  ತೂ ನೆ ಕಾಹೆ ಕೋ ದುನಿಯಾ ಬನಾಯಿ” ಮುಖೇಶನ ಭಾರವಾದ ಆರ್ತ ಸ್ವರ ಕಿವಿ ಮನಸ್ಸುಗಳೆರಡನ್ನೂ ತುಂಬುತ್ತಿದ್ದಂತೆ ಮನ ಭಾರವಾಗಿ, ಕಣ್ಣುಗಳು ನನಗರಿವಿಲ್ಲದಂತೆ ತುಂಬಿಕೊಂಡವು.  ಹಲವು ಬಾರಿ ಅನಿಸಿದ್ದ ,ಈ ಪ್ರಪಂಚ ಎಲ್ಲಿಂದ ಬಂತು ಇದಕ್ಕೆ ಅರ್ಥವೇನು...

21

ಆಧುನಿಕ ರೋಗಗಳು…

Share Button

ಹಿಂದೊಂದು ಕಾಲವಿತ್ತು ಜನರಿಗೆ, ಜಾನುವಾರುಗಳಿಗೆ ಏನಾದರೂ ಅಂಟು ರೋಗ ರುಜಿನಗಳು ಬಂದರೆ ಸಾಕು ಇಡೀ ಊರಿಗೆ ಊರೇ ಸ್ಮಶಾನ ಭೂಮಿಯಾಗುತ್ತಿತ್ತು. ಕಾಲ ಬದಲಾದಂತೆ ವಿಜ್ಞಾನದಲ್ಲಾದ ವೈಜ್ಞಾನಿಕ ಆವಿಷ್ಕಾರಗಳಿಂದ ಸಾಂಕ್ರಾಮಿಕ ರೋಗಗಳಾಗಿದ್ದ ಕಾಲರ, ಡೆಂಗ್ಯೂ, ಸಿಡುಬು, ಮುಂತಾದ ರೋಗಗಳು ಕಣ್ಮರೆಯಾಗ ತೊಡಗಿದವು. ಪ್ರಕೃತಿಯು ತನ್ನ ಸಮತೋಲನವನ್ನು ನೈಸರ್ಗಿಕ ವಿಕೋಪಗಳ (ಭೂಕಂಪ, ಸುನಾಮಿ, ಜ್ವಾಲಾಮುಖಿ,...

3

ಮಾತೃತ್ವದ ಹಿರಿಮೆ, ಹೊಣೆ ಹೇಗೆ….?

Share Button

ಅಮ್ಮ ಎಂಬ ಶಬ್ಧದೊಳಗೆ ಅದೆಷ್ಟು ಶಕ್ತಿ ಇದೆ! ಅದರ ಅರ್ಥವ್ಯಾಪ್ತಿ ವಿಶಾಲವಾದುದು. ಒಂದು ರೀತಿಯಿಂದ ಅದು ಬ್ರಹ್ಮಾಂಡ ಎನ್ನ ಬಹುದು. ತಾಯಿಯ ಗರ್ಭ ಎಂದರೆ ಅದೊದು ಗರ್ಭಗುಡಿಯಂತೆ!. ಅಮ್ಮನ ಪೂರ್ಣತೆಯಲ್ಲಿ ಬಹುಪಾಲು ಸಾರ್ಥಕಪಡಿಸಿಕೊಳ್ಳಬೇಕಾದರೆ;ಅಮ್ಮ-ಮಕ್ಕಳ ಸಂಬಂಧವು ಜೀವನ ದೀರ್ಘತೆಯೊಂದಿಗೆ ಪ್ರಾಮಾಣಿಕವಾಗಿ ಹರಡಿ ಹಸುರಾಗಿ ಕಾಣುವ ಬಳ್ಳಿಯಾಗಿ ಬೆಳಗಬೇಕು.  |ಕುಪುತ್ರೋಜಾಯೇತ ಕ್ವಚಿದಪಿ...

17

ಮಗುವನ್ನು ಛೇಡಿಸಿ ಆನಂದಿಸಬೇಕೆ?

Share Button

ಸ್ಮಾರ್ಟ್  ಫೋನ್ ಕೈಯಲ್ಲಿರುವವರೆಲ್ಲರೂ  ಫೊಟೊಗ್ರಾಫರ್ ಗಳೂ, ವೀಡಿಯೋಗ್ರಾಫರ್ ಗಳೂ ಆಗಿರುವ ಕಾಲವಿದು. ಜಾಲತಾಣದಲ್ಲಿ ಹರಿದಾಡುತ್ತಿರುವ ಕೆಲವು ವೀಡಿಯೋ ತುಣುಕುಗಳು ಅದನ್ನು ಸೃಷ್ಟಿಸಿದವರ   ಮನೋಭಾವದ ಸಂಕೇತಗಳಾಗಿ ಕಾಣಿಸುತ್ತವೆ . ಅದೊಂದು ವೀಡಿಯೋದಲ್ಲಿ, ಇನ್ನೂ ಆರು ತಿಂಗಳು ತುಂಬಿರಲಾರದ, ಪುಟ್ಟ ಮಗುವನ್ನು ಅದರ ತಾಯಿ  ಬಾಲಭಾಷೆಯಲ್ಲಿ ಮಾತನಾಡಿಸುತ್ತಾಳೆ. ಆ ಮಗುವು...

9

ಚಹಾ ಕಪ್ಪಿನೊಳಗಿಂದ..

Share Button

ಕಾಫಿ, ಟೀ ಪ್ರಿಯರು ಭಾರತದಲ್ಲಿ ಸಿಕ್ಕಾಪಟ್ಟೆ ಇದ್ದಾರಂತೆ. ಅದರಲ್ಲೂ ಟೀ ಪ್ರೇಮಿಗಳು ಕಾಫಿ ಪ್ರೇಮಿಗಳಿಗಿಂತ ಸಂಖ್ಯೆಯಲ್ಲಿ ಒಂದು ಕೈ ಮಿಗಿಲು.
ಚಹಾ ಪ್ರೇಮಿಗಳು ಎಲ್ಲಿ ಹೋದರೂ ಅಲ್ಲಿಯ ಚಹಾ ಸವಿಯದೆ ವಾಪಸ್ ಬರಲಾರರು! ತರಹೇವಾರಿ ಚಹಾಗಳು ನಿಜಕ್ಕೂ ಅಚ್ಚರಿ ಹುಟ್ಟಿಸುತ್ತವೆ. ಮಸಾಲಾ ಟೀ, ಸುಲೈಮಾನಿ, ಕಟ್ಟಂಚಾಯ, ಹರ್ಬಲ್ ಟೀ, ಲೆಮನ್ ಟೀ, ಗ್ರೀನ್ ಟೀ, ಬ್ಲಾಕ್ ಟೀ, ವೈಟ್ ಟೀ ಇತ್ಯಾದಿ ಇತ್ಯಾದಿ ಹೆಸರುಗಳಲ್ಲಿ ವಿಧ ವಿಧವಾದ ರುಚಿಯ ಚಹಾ ಮಾರುಕಟ್ಟೆ ಹಾಗೂ ಜನ ಮನದಲ್ಲಿ ತುಂಬಿದ್ದರೂ ಮೂಲತಃ ಕೇವಲ ನಾಲ್ಕು ತರಹದ ಚಹಾ ಪುಡಿಗಳು ಮಾತ್ರ ಇವೆ!

6

ವಿದ್ಯಾರ್ಥಿ ಮಿತ್ರರಿಗೊಂದು ಪತ್ರ

Share Button

ನನ್ನ ನಲ್ಮೆಯ ವಿದ್ಯಾರ್ಥಿ ಮಿತ್ರರಿಗೆ ಶುಭ ಹಾರೈಕೆಗಳು.. ಎಲ್ಲರೂ ಹೇಗಿದ್ದೀರಿ. ಇನ್ನೇನು ಪಿಯುಸಿ, ಎಸ್ಸೆಸ್ಸೆಲ್ಸಿ ಪರೀಕ್ಷೆ ಆರಂಭಕ್ಕೆ ಕೆಲವೇ ದಿನಗಳು ಮಾತ್ರ ಬಾಕಿ.ಇಂತಹ ಸಮಯದಲ್ಲಿ ನೀವೆಲ್ಲರೂ ಆತ್ಮವಿಶ್ವಾಸದಿಂದ ಸಕಲ ಸಿದ್ಧತೆ ಮಾಡಿಕೊಂಡಿರುವೆಂದು  ಭಾವಿಸಿರುವೆ. ಒಂದೆಡೆ ಇಂದಿನ ಮಕ್ಕಳೇ ನಾಳಿನ ಪ್ರಜೆಗಳು ಎಂಬ ನಾಣ್ಣುಡಿಯ ಸಾರ್ವಕಾಲಿಕವಾದದು. ಮೊಗ್ಗಿನ ಮನಸಿನ ಮಕ್ಕಳನ್ನು...

Follow

Get every new post on this blog delivered to your Inbox.

Join other followers: