• ಬೆಳಕು-ಬಳ್ಳಿ

    ಕನಸೊಂದ ಕಂಡೆನ

    .  ಚೆಂದುಳ್ಳಿ ಚೆಲುವೆಯ ಕಂಡೆನ ಅಂದು ನಾನಂದುಕೊಂಡೆ ಎಲ್ಲಾ ಹೆಣ್ಣುಮಕ್ಕಳು  ಹೀಗಿದ್ದರೆ ಎಷ್ಟು ಚೆನ್ನ, ಆದರೆ, ಏಕೆ ಮರೆಯುತ್ತಿದ್ದಾರೆ  ನಮ್ಮ ಹೆಣ್ಣುಮಕ್ಕಳು ನಮ್ಮ ಸಂಸ್ಕೃತಿಯನ್ನ ?? …