ಕನಸೊಂದ ಕಂಡೆನ

Share Button
Traditonal attires
.
 ಚೆಂದುಳ್ಳಿ ಚೆಲುವೆಯ ಕಂಡೆನ

ಅಂದು ನಾನಂದುಕೊಂಡೆ

ಎಲ್ಲಾ ಹೆಣ್ಣುಮಕ್ಕಳು 

ಹೀಗಿದ್ದರೆ ಎಷ್ಟು ಚೆನ್ನ,

ಆದರೆ,

ಏಕೆ ಮರೆಯುತ್ತಿದ್ದಾರೆ  ನಮ್ಮ ಹೆಣ್ಣುಮಕ್ಕಳು

ನಮ್ಮ ಸಂಸ್ಕೃತಿಯನ್ನ ?? 

ರಘುಚಂದ್ರ

1 Response

  1. ಹಿತ್ತಲ ಗಿಡ ಮದ್ದಲ್ಲ ಎಂಬ ತಪ್ಪನಿಸಿಕೆಯಿಂದಿರಬಹುದೆ ?

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: