• ಪರಾಗ

    ವಿಚ್ಛೇದನ…?

    ಆ ರಾತ್ರಿ ಊಟಮಾಡಿ ಮಲಗಲು ಮುಂದಾಗಿದ್ದಾಗ ಮುನ್ನುಡಿಯ ಎದೆಬಡಿತ ನಗಾರಿಯಂತಾಗಿತ್ತು. ಎದೆಯಲ್ಲಿ ಏನೋ ಒಂಥರ ಆತಂಕ, ತವಕ, ತಳಮಳ ಸಂಕಟ.…