Author: Krishnaveni Kidoor, krishnakidoor@gmail.com
ಗಂಧಸಾಲೆ ಅಂದರೆ ಅದು ಸುವಾಸನಾಯುಕ್ತವಾದ ಭತ್ತದ ತಳಿ. ಈ ಭತ್ತದ ಬೀಜ ಬಿತ್ತಿ ಪೈರು ಬೆಳೆದು ಕದಿರು ಕಟ್ಟಿದಾಗ ಉಂಟಲ್ಲಾ, ಆಗ ಬೀಸುವ ಗಾಳಿ ವಿಶಿಷ್ಟ ಸುಗಂಧವನ್ನು ಸುತ್ತಮುತ್ತ ಹರಡುತ್ತದೆ.ಈ ಸುವಾಸನೆ ಇನ್ನೂ ಇನ್ನೂ ಹೀರಿಕೊಳ್ಳಬೇಕು ಎನ್ನಿಸುವ ಅಹ್ಲಾದತೆ ಮೂಡಿಸುತ್ತದೆ.ಇದರ ಮೂಲ ತಿಳಿದವರಿಗೆ ಅಕ್ಕಪಕ್ಕದಲ್ಲೇ ಗಂಧಸಾಲೆ...
ಅಂಡಮಾನ್ ದ್ವೀಪಗಳಿಗೆ ನಾವು ಹೋಗಲಿದ್ದೇವೆಂದು ತಿಳಿದಾಗ ಈ ಮೊದಲೇ ಅಲ್ಲಿ ಹೋಗಿ ಬಂದವರು ಸುಮಾರು ಸಲಹೆ,ಸೂಚನೆ ನೀಡಿದ್ದರು.ಜೊತೆಗೇ ಅಲ್ಲಿ ಮುತ್ತು,ಹವಳಗಳು ತುಂಬಾ ಅಗ್ಗವೆಂದೂ ತಿಳಿಸಿದ್ದರು.ಆಗಲೇ ಕಿವಿ ನೆಟ್ಟಗಾಗಿತ್ತು.ಅಲ್ಲಿನ ಏರ್ ಪೋರ್ಟ್ ತಲುಪಿ ಆಚೀಚೆ ಕಣ್ಣು ಹಾಯಿಸಿದರೆ ಅಲ್ಲಿನ ಅಧಿಕಾರಿಗಳ ತಲೆ ಹಿಂದೆ ಕಂಡೂ ಕಾಣದ ಜುಟ್ಟು,ಅಧಿಕಾರಿಣಿಯರ...
ಅಲಹಾಬಾದಿಗೆ ಕಾರ್ಯ ನಿಮಿತ್ತ ಹೋಗಿದ್ದೆವು .ಪ್ರಸಿದ್ದ ತ್ರಿವೇಣಿ ಸಂಗಮ ಸ್ಠಳವಾದ ಪ್ರಯಾಗ ನೋಡಬಂದಿದ್ದೆವು .ಗಂಗಾ,ಯಮುನಾ ,ಸರಸ್ವತಿ ಸಂಗಮದ ಅಪೂರ್ವ ಪಾವಿತ್ರ್ಯದ ತಾಣ.ದೋಣಿಯವನನ್ನುಕರೆದು ಏರಿದ್ದೆವು.ಅಪರೂಪದ ಬಿಳಿಯ ಹಕ್ಕಿಗಳು ಆಹಾರದಾಸೆಯಿಂದ ಜೊತೆ ಜೊತೆಗೆ ಈಜುತ್ತಾ ಬರುತ್ತಿದ್ದುವು. ನಿರ್ಜನವಾಗಿದ್ದ ಜಾಗ.ಸಂಜೆಯ ಹೊತ್ತು .ಸುಮಾರು ದೂರ ಬಂದಾಗ ತ್ರಿವೇಣಿ ಸಂಗಮ...
ನಿಮ್ಮ ಅನಿಸಿಕೆಗಳು…