ನವಿಲು ಗರಿ ಮರಿ ಹಾಕಿದೆ
ನವಿಲು ಗರಿ ಮರಿ ಹಾಕಿದೆ, ನೋಡು ಬಾ ಗೆಳೆಯಾ…! ಮುದ್ದು ಮಾಡಿ ಕೊಟ್ಟೆ ನೀನು ಚಂದದ ನವಿಲಗರಿಯೊಂದನು ನೀಲ ಮೇಘ ಶ್ಯಾಮನೊಲುಮೆಯ ರಾದಾಮಾಧವನ ಕೊಳಲಲಿ ಜೋಕಾಲಿಯಾಡುತ್ತಿದ್ದ ನವಿಲಗರಿಯೊಂದನು . ಬಣ್ಣಬಣ್ಣದಿ ಕಂಗೊಳಿಸುತ್ತಿದ್ದ ಅತ್ಯಮೂಲ್ಯ ಬಳುವಳಿಯೊಂದನು ದೇಹದೊಳಗೆ ಜೀವವಿರುವ ಹಾಗೆ ಜತನದಿಂದ ತನುಮನದೊಳಗೆ ಕಾಪಿಟ್ಟುಕೊಂಡೆ ನಲ್ಲ ನಾನದನು ....
ನಿಮ್ಮ ಅನಿಸಿಕೆಗಳು…