Author: Jayashree B Kadri
‘ನವಿಲು ಕುಣಿಯುತಿದೆ.. ನವಿಲು ಕುಣಿಯುತಿದೆ.. ನವಿ..ಲು.. ಕುಣಿಯುತಿದೆ’ ಹೀಗೆ ಕಾಳಿಂಗ ನಾವಡರು ಹಾಡುತ್ತಿದ್ದರೆ ಕೇಳುಗರಿಗೆಲ್ಲ ರೋಮಾಂಚನ. ಅದೇ ರೀತಿ ‘ನವಿಲೇ.. ಪಂಚರಂಗಿ ನವಿಲೇ ..’ ಎಂದು ‘ಯಜಮಾನ’ ಚಿತ್ರದಲ್ಲಿ ಹೀರೋಯಿನ್ ಜತೆ ಡ್ಯುಯೆಟ್ ಹಾಡುತ್ತಿದ್ದರೆ ಪ್ರೇಕ್ಶಕರೆಲ್ಲ ಫುಲ್ ಖುಶ್. ಸಣ್ಣ ಕ್ಲಾಸಿನಲ್ಲಿ ಸ್ಕೌಟ್ ಮಾಸ್ಟರ್ ‘ನವ್ವಾಲೆ ಬಂತವ್ವ...
ನಮ್ಮ ಅಕ್ಕ ಹೇಮಮಾಲಾ ‘ಸುರಹೊನ್ನೆ ‘ ಎಂಬ ಬ್ಲಾಗನ್ನು ಪ್ರಾರಂಭಿಸುತ್ತೇನೆ ಎಂದಾಗ ನಾನು ಮತ್ತು ತಮ್ಮ ಕೇಶವ ಪ್ರಸಾದ ಬಿ ಕಿದೂರು ಖುಶಿ ಪಟ್ಟೆವು. ಯಾಕೆಂದರೆ ಅಕ್ಕನಿಗೆ ಸೈನ್ಸ್ ವಿದ್ಯಾರ್ಥಿನಿಯಾಗಿದ್ದರೂ ಕನ್ನಡ ಪ್ರಬಂಧ, ಕವಿತೆಗಳಲ್ಲಿ ಬಹುಮಾನಗಳು ಬರುತ್ತಿದ್ದವು. ಹಾಗೆ ನೋಡಿದರೆ ನಾನು ಮತ್ತು ತಮ್ಮ ಅನುಕ್ರಮವಾಗಿ ಇಂಗ್ಲಿಷ್ ಹಾಗೂ...
‘ಮಕ್ಕಳು ಎಲ್ಲರ ಹೃದಯದಿ ಕಟ್ಟಿದ ತೊಟ್ಟಿಲ ಲೋಕದಲಿ ಹಾಡಲಿ ಕುಣಿಯಲಿ ಹಾರಲಿ ಏರಲಿ ದಿವಿಜತ್ವಕೆ ಈ ಮನುಷ್ಯ ಶಿಶು’ ಎಂದು ಆಪ್ಯಾಯಮಾನವಾಗಿ ಬರೆಯುತ್ತಾರೆ ರಾಷ್ಟ್ರಕವಿ ಕುವೆಂಪು. ಹಾಗೆಯೇ ‘ಅಳುವ ಕಂದನ ತುಟಿಯು ಹವಳದ ಕುಡಿಹಂಗ ಕುಡಿಹುಬ್ಬು ಬೇವಿನ ಎಸಳಂಗ’ ಎನ್ನುತ್ತಾಳೆ ಜನಪದ ತಾಯಿ. ಹೌದು. ಮಾತೃತ್ವವೆನ್ನುವುದು...
‘ಪೋಸ್ಟ್ ಮಾಡರ್ನಿಸಮ್‘ ಹಾಗಂದರೇನು? ಎಂದು ಬೆರಗಾಗುತ್ತಲೇ ಅಲೆಗಳ ಮೇಲೆ ಬದುಕುತ್ತಿರುವವರು ನಾವು. ದ್ವಿತೀಯ ಮಹಾಯುದ್ಧದ ನಂತರದ ಜಾಗತಿಕ ಪರಿಸ್ಥಿತಿಗೆ ಪೋಸ್ಟ್ ಮಾಡರ್ನಿಸಮ್ ಎನ್ನುತ್ತಾರೆ ವಿಮರ್ಶಕರು. ‘ಆಧುನಿಕತೆ’ ಎನ್ನುವುದು ವಿವಿಧ ಪದರಗಳಲ್ಲೂ ಬೇರೆ ಬೇರೆ ರೂಪದಲ್ಲಿ ಕಾಣಿಸಿಕೊಳ್ಳುತ್ತಿರುವ ಈ ಕಾಲ ಘಟ್ಟದಲ್ಲಿ ಇದೊಂದು ಕುತೂಹಲಕಾರಿಯಾದ, ಬುದ್ಧಿಗೆ ಕಸರತ್ತು...
Recently I had been teaching Sons and Lovers, the most admirable novel by D.H. Lawrence and I cannot but draw parallel between some of the insights of Lawrence and UR Anantamurthy....
“ಆಕೆ ಲವಲವಿಕೆಯ ತರುಣಿ. ಮಾತೋ ಚಟಪಟಗುಟ್ಟುವ ಅರಳಿನಂತೆ. ಅವಳಿದ್ದಲ್ಲಿ ಮಾತು, ಕತೆ, ಜೋಕುಗಳು. ನಿನ್ನೆ ನೋಡಿದ ಸಿನೆಮಾ, ಯಾವುದೋ ಫ್ರೆಂಡ್ ಕಳುಹಿಸಿದ ಮೆಸೇಜ್, ಕಾಲೇಜಿಗೆ ಬರುತ್ತಿರುವಾಗ ನೋಡಿದ ತಮಾಷೆಯ ದೃಶ್ಯ ಹೀಗೆಲ್ಲ. ದಿಢೀರನೆ ಆಕೆ ಮೌನವಾದಳು. ಮಾತಿಲ್ಲ, ಕತೆಯಿಲ್ಲ. ಯಾರಾದರೂ ಮಾತನಾಡಿಸಿದರೆ ಸಿಡಾರನೆ ರೇಗಿ ಬಿಡುವಳು....
ಬೆಂಗಳೂರಿನ ಪ್ರತಿಷ್ಠಿತ ಕಾಲೇಜೊಂದರ ಸೆಮಿನಾರೊಂದಕ್ಕೆ ಹೋಗಿದ್ದೆ. ಅಲ್ಲಿನ ಹುಡುಗ ಹುಡುಗಿಯರ ವರ್ತನೆ, ‘ಎಂಟರ್ ಟೈನ್ ಮೆಂಟ್’ ಹಸರಲ್ಲಿ ನಡೆದ ವೆಸ್ಟರ್ನ್ ಡ್ಯಾನ್ಸ್ ಅನ್ನು ನೋಡಿ ‘ಹೀಗೂ ಉಂಟೆ’ ಎಂಬು ನಿಬ್ಬೆರಗಾದದ್ದು ಹೌದು. ಒಂದು ಕಡೆಯಲ್ಲಿ ಸ್ತ್ರೀ ದೌರ್ಜನ್ಯ ಹೆಚ್ಚುತ್ತಲಿದೆ. ಪಾಶ್ಚಾತ್ಯ ಡ್ರೆಸ್ಸ್ ಹಾಕಿದ್ದಕ್ಕೆ MLA ಯೊಬ್ಬರು ಕಮೆಂಟ್...
ಹಣಕ್ಕೂ ನಮ್ಮ ಜೀವನಕ್ಕೂ ಅವಿನಾ ಭಾವ ಸಂಬಂಧವಿದೆ. ‘ಸರ್ವೇ ಗುಣ: ಕಾಂಚನಮಾಶ್ರಯಂತಿ’ ಎನ್ನುವಂತೆ ದುಡ್ಡಿದ್ದವವರು ದೊಡ್ಡಪ್ಪ ಆಗುವುದು ಸರ್ವೇ ಸಾಮಾನ್ಯ. ಹಣವಿಲ್ಲದಿರುವಿಕೆ ನಮ್ಮ ಖಿನ್ನತೆಗೂ ನಿರುತ್ಸಾಹಕ್ಕೂ ಭವಿಷ್ಯದ ಬಗ್ಗೆ ಕಳವಳಕ್ಕೂ ಕಾರಣವಾಗುತ್ತದೆ . ಹಣದ ಅಭಾವ ನಮ್ಮ ಸುಪ್ತ ಪ್ರಜ್ಞೆ ಯನ್ನು ಕೂಡ ಎಷ್ಟರ ಮಟ್ಟಿಗೆ ಪ್ರಭಾವಿಸುತ್ತದೆ...
ನಿಮ್ಮ ಅನಿಸಿಕೆಗಳು…