ಬೆಳಕು-ಬಳ್ಳಿ ಜೋಕಾಲಿ July 13, 2017 • By Radha Shamrao, radhashamrao23@gmail.com • 1 Min Read ಮೈಮರೆತು ಮೈಚಾಚಿದಾಗ ಮನಸು ಜೀಕುತ್ತದೆ ಜೋಕಾಲಿ ಜೀಕುತ್ತ ಆಗಸಕೆ ನೂರಾರು ಕನಸುಗಳ ಕಾಣುತ್ತ ವಿಹರಿಸುತ್ತ ಜೀಕು ನಿಲ್ಲುತ್ತಲೇ ಮೈಎಚ್ಚರ…