Author: Anantha Ramesha

6

ಬೆಳಕು

Share Button

  ಎಲ್ಲಿ ಬೆಳಕು… ಬೆಳಕು ಎಲ್ಲಿ….? ಮೋಡ ಕವಿದ ಧರೆಯ ಮೇಲೆ ಧಾರೆ ಮಳೆ ಆಗುವಲ್ಲಿ ನದಿಯು ಭರದಿ ಹರಿದು ಕೂಡ ದೋಣಿ ದಡಕೆ ಸಾಗುವಲ್ಲಿ ಒಳಹೊರಗಿನ ಮಲಿನ ತೊಲಗಿ ಶುದ್ಧ ಗಾಳಿ ಬೀಸುವಲ್ಲಿ ವಿಕೃತಿ ಅಳಿದು ತೊಳೆದು ಪ್ರಕೃತಿ ಹೊಸತ ತೋರುವಲ್ಲಿ ತುಡಿವ ದುಡಿವ ಕಾಯಗಳಿಗೆ...

0

ವಾತ್ಸಲ್ಯ ಝರಿ

Share Button

  ಎಚ್ಚರಿಸಿ ಲಲ್ಲೆಗರೆಸಿ ಮುದ್ದಿಸಿ ಸ್ನಾನಿಸಿ ಶುದ್ಧಿಸಿ ಅಲಂಕರಿಸಿ ತನ್ನ ಕಣ್ತುಂಬಿಸಿ ಕೊಳ್ಳುವ ನಿರಂತರ ಸಂಭ್ರಮದಲ್ಲಿ ಅರೆಘಳಿಗೆ ವಿಶ್ರಾಂತಿ ಅವಳಿಗೆ ಪೂರ್ಣವಿರಾಮ ಚಿನ್ಹೆ ಇಟ್ಟಾಗ ಕಂದನ ಗಲ್ಲದಡಿಗೆ !   ಹಾಲ ಬಿಸಿ ಆರಿಸಿ ಕೇಸರಿಯ ನವಿರು ದಳವಿಳಿಸಿ ಸಿಹಿ ಕರಗಿಸಿ ಕೆನೆ ಗಟ್ಟಿಸಿ ಮತ್ತೆ ಪೂಸಿ...

5

ತೊರೆದ ಮೇಲೆ

Share Button

  ನಾನು ಹೇಳುತ್ತಿರುತ್ತಿದ್ದೆ, ’ಎರಡೇ ರೊಟ್ಟಿ ಸಾಕು’ ಆದರೆ ನೀನು ಹೊಟ್ಟೆ ಬಿರಿಯೆ ತಿನ್ನಿಸಿರುತ್ತಿದ್ದೆ ನಾಲ್ಕು .   ಬಸವಳಿದು ಬಂದ ದಿನಗಳಲ್ಲಿ ನಿನ್ನ ಮೊದಲ ಮಾತು, ’ಬಾ ಉಳಿದೆಲ್ಲ ಬದಿಗಿಡು ಈಗಲೇ ಬಿಸಿರೊಟ್ಟಿ ತಿಂದುಬಿಡು’ .   ನೀನು ’ನನಗಿಂದು ಹಣ್ಣು ಸೇರುತ್ತಿಲ್ಲ’ ಅನ್ನುವುದಕ್ಕೆ ಕಾರಣವಿರುತ್ತಿತ್ತು ಒಂದೇ ಸೇಬು...

Follow

Get every new post on this blog delivered to your Inbox.

Join other followers: