Author: Hema Mala

9

ಕೈ ತೊಳೆದು ಬನ್ನಿರೋ

Share Button

    ಶಾಲೆಯಿಂಬ ಬಂದ ಮಗು ಸೀದಾ ಅಡುಗೆಮನೆಗೆ ಹೋಗಿ, ಡಬ್ಬದಿಂದ ಏನಾದಾರೂ ಕುರುಕಲು ತಿಂಡಿ ತೆಗೆದು ತಿನ್ನಲು ಹೊರಟಾಗ ಅಮ್ಮಂದಿರು ‘ಮೊದಲು ಕೈ ತೊಳೆದು ಬಾ’ ಎಂದು ಹೇಳುತ್ತಾರೆ. ಮಣ್ಣಿನಲ್ಲಿ ಆಟವಾಡಿದ ಮೇಲೆ ಹಾಗೂ ಶೌಚದ ನಂತರ ಸೋಪು ನೀರಿನಲ್ಲಿ ಕೈ ತೊಳೆಯಬೇಕು ಎಂಬುದನ್ನು ಚಿಕ್ಕಂದಿನಿಂದಲೇ...

5

ಕೊರೊನಾ ಕಾಲದ ಸುವರ್ಣ ನಡಿಗೆ

Share Button

ಈ ವರ್ಷ ಜಗತ್ತನ್ನು ಜಗತ್ತನ್ನು ಇನ್ನಿಲ್ಲದಂತೆ ಕಾಡುತ್ತಿರುವ ಕೋವಿಡ್ -19 ಪಿಡುಗು ಇನ್ನೂ ನಿಯಂತ್ರಣಕ್ಕೆ ಬಂದಿಲ್ಲ. ಸುಮಾರು 6 ತಿಂಗಳಿನಿಂದ ಎಲ್ಲರೂ ಸಾಧ್ಯವಾದಷ್ಟು ಮಟ್ಟಿಗೆ ಮನೆಯೊಳಗೇ ಇರುವುದು, ಹೊರಗಡೆ ಹೋಗಬೇಕಾದಾಗ ಮಾಸ್ಕ್ ಧರಿಸಿಕೊಂಡು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಇರುವುದು  ಸಾರ್ವತ್ರಿಕವಾಗಿದೆ. ಶಾಲಾ-ಕಾಲೇಜುಗಳು ಇನ್ನೂ ಸಮರ್ಪಕವಾಗಿ ಕಾರ್ಯ ನಿರ್ವಹಿಸಲಾಗುತ್ತಿಲ್ಲ. ಆರ್ಥಿಕ...

16

ಕಲ್ಪವೃಕ್ಷವನ್ನು ನೆನೆಯುತ್ತಾ…

Share Button

ದಕ್ಷಿಣಭಾರತದ ಹೆಚ್ಚಿನ ಅಡುಗೆಮನೆಗಳಲ್ಲಿ ಖಾಯಂ ಸ್ಥಾನ ಪಡೆದಿರುವ ತೆಂಗಿನಕಾಯಿಯ ಹಿರಿಮೆ ಬಲು ದೊಡ್ಡದು. ಬೆಳಗಿನ ಉಪಾಹಾರಗಳಾದ ಇಡ್ಲಿ, ದೋಸೆಗಳ ಜೊತೆಗೆ ಕಾಯಿಚಟ್ಣಿ ಇದ್ದರೆ ಸೊಗಸು. ಕೋಸಂಬರಿ, ಪಲ್ಯಗಳ  ರುಚಿ ಹೆಚ್ಚಿಸಲು ತೆಂಗಿನಕಾಯಿಯ  ತುರಿಯ ಅಲಂಕಾರ ಬೇಕೇ ಬೇಕು.   ಸಾಂಬಾರ್ , ಮಜ್ಜಿಗೆ ಹುಳಿ, ಕೂಟು ಇತ್ಯಾದಿ ವ್ಯಂಜನಗಳಿಗೆ...

7

ಸ್ಯಮಂತಕೋಪಾಖ್ಯಾನ…

Share Button

ಗಣೇಶ ಚತುರ್ಥಿಯ ಹಬ್ಬದಂದು ತನ್ನ ಭಕ್ತರು ಅರ್ಪಿಸಿದ ಬಗೆಬಗೆಯ ಭಕ್ಷ್ಯಗಳನ್ನು ಹೊಟ್ಟೆಬಿರಿಯ ತಿಂದ ಗಣಪನನ್ನು ಹೊರಲಾರದೆ ಹೊರುತ್ತಿದ್ದ ಮೂಷಿಕವಾಹನ. ಹೊಟ್ಟೆಯ ಭಾರದಿಂದ ಆಯ ತಪ್ಪಿ ಬಿದ್ದ ಗಣಪನನ್ನು ನೋಡಿ ಚಂದ್ರ ನಕ್ಕನಂತೆ. ಅದರಿಂದ ಅವಮಾನಿತನಾದ ಗಣಪ, ಚೌತಿಯ ದಿನದಂದು ಚಂದ್ರನ ದರ್ಶನ ಮಾಡಿದವರಿಗೆ ಅಪವಾದ ಬರಲಿ ಎಂದು ಶಪಿಸಿದನಂತೆ....

13

ಅನ್-ಲಾಕ್  ಆದ ಮನಸ್ಸು…

Share Button

ಜಗತ್ತನ್ನು ಕಾಡುತ್ತಿರುವ ಕೊರೊನಾದಿಂದ ನಮ್ಮನ್ನು ನಾವು ಕಾಪಾಡಿಕೊಳ್ಳಲು  ಘೋಷಿಸಲಾದ ಲಾಕ್ ಡೌನ್  ನಿಂದಾಗಿ ಮನೆಯಲ್ಲಿಯೇ ಇದ್ದ ನನಗೆ ಮನಸ್ಸಿಗೇ  ಲಾಕ್ ಡೌನ್ ಆದಂತಾಗಿತ್ತು. ಲಾಕ್ ಡೌನ್ 4.0 ಕೊನೆಯಾಗಿ ಜನಜೀವನ ಸಹಜತೆಗೆ ಮರಳಲಿದೆ ಎಂಬ ಆಶಾಭಾವನೆ ಮೂಡುತ್ತಿದೆ.   ಕೆಲವು ದಿನಗಳಿಂದ ಸಾಧಾರಣ ಮಳೆಯೂ ಸುರಿಯುತ್ತಿರುವುದರಿಂದ ವಾತಾವರಣವೂ...

9

ಗುಡ್ ಗರ್ಲ್ ‘ಸ್ಮಾರ್ಟ್ ಗರ್ಲ್’ ಕೂಡ ಆಗಿರಲಿ

Share Button

  ಅದೊಂದು ದಿನ ಸಂಜೆ ಏಳು ಗಂಟೆಯ ಸಮಯ. ಕತ್ತಲಾಗಿತ್ತು. ಹೊರಗಡೆ ಎಲ್ಲೋ ಹೋಗಿ ಬರುತ್ತಿದ್ದ ನಾನು, ಮುಖ್ಯರಸ್ತೆಯಿಂದ ನಮ್ಮ ಬಡಾವಣೆಗೆ ತಿರುಗುವ ರಸ್ತೆಯ ಪಕ್ಕದ ಅಂಗಡಿಯಲ್ಲಿ ಸಣ್ಣ ವ್ಯಾಪಾರ ಮಾಡಿ ಹೊರಡುವವಳಿದ್ದೆ. ಅಲ್ಲಿಯೇ ಪಕ್ದಲ್ಲಿದ್ದ ಬಸ್ಸು ತಂಗುದಾಣದಲ್ಲಿ ಎಳೆಯ ಯುವತಿಯೊಬ್ಬಳು ಯಾರ ಬಳಿಯೋ ಮೊಬೈಲ್ ನಲ್ಲಿ...

17

ಮಗುವನ್ನು ಛೇಡಿಸಿ ಆನಂದಿಸಬೇಕೆ?

Share Button

ಸ್ಮಾರ್ಟ್  ಫೋನ್ ಕೈಯಲ್ಲಿರುವವರೆಲ್ಲರೂ  ಫೊಟೊಗ್ರಾಫರ್ ಗಳೂ, ವೀಡಿಯೋಗ್ರಾಫರ್ ಗಳೂ ಆಗಿರುವ ಕಾಲವಿದು. ಜಾಲತಾಣದಲ್ಲಿ ಹರಿದಾಡುತ್ತಿರುವ ಕೆಲವು ವೀಡಿಯೋ ತುಣುಕುಗಳು ಅದನ್ನು ಸೃಷ್ಟಿಸಿದವರ   ಮನೋಭಾವದ ಸಂಕೇತಗಳಾಗಿ ಕಾಣಿಸುತ್ತವೆ . ಅದೊಂದು ವೀಡಿಯೋದಲ್ಲಿ, ಇನ್ನೂ ಆರು ತಿಂಗಳು ತುಂಬಿರಲಾರದ, ಪುಟ್ಟ ಮಗುವನ್ನು ಅದರ ತಾಯಿ  ಬಾಲಭಾಷೆಯಲ್ಲಿ ಮಾತನಾಡಿಸುತ್ತಾಳೆ. ಆ ಮಗುವು...

2

ಕೈಬರಹವೆಂದರೆ ಬರಿ ಅಕ್ಷರವಲ್ಲ…

Share Button

               ‘ನೀನು ಕಾಪಿ ಬರೆಯುವುದು ಚೆಂದ ..ಅದರೆ ನಿನಗೆ  ಪೆನ್ನು ಹಿಡಿಯಲು ಗೊತ್ತಿಲ್ಲ’ ಇದು ನನ್ನ ಬರವಣಿಗೆಯ ಬಗ್ಗೆ ಪ್ರಾಥಮಿಕ ಶಾಲೆಯಲ್ಲಿ ಕೇಳಿದ ಪ್ರಶಂಸಾ ನಿಂದನೆ! ನನ್ನ ತಮ್ಮನೂ ನನ್ನ ಹಾಗೆಯೇ ಪೆನ್ನು ಹಿಡಿಯುವುದನ್ನು ಇತ್ತೀಚೆಗೆ ಗಮನಿಸಿದೆ! ನನ್ನ ತಂಗಿಯ ಕೈಬರಹವು ಸುಮಾರಾಗಿ  ನನ್ನ ಕೈಬರಹದಂತೆ ಇದೆ....

14

ಪತ್ರಿಕೆಗೆ ಬರೆಯುವ ಮುನ್ನ ….ಭಾಗ 4

Share Button

  ‘ಅಡುಗೆ ರೆಸಿಪಿಯಲ್ಲಿ ಏನು ಮಹಾ ಸಾಹಿತ್ಯ ಇರೋದು ? ಉಪ್ಪು-ಹುಳಿ-ಮೆಣಸು-ತರಕಾರಿ ಹಾಕೋದೆಷ್ಟು ಅಂತ ಬರೆದು, ಚಿತ್ರಗಳನ್ನೂ ಕಳ್ಸೋದು, ಅಷ್ಟೇ ತಾನೆ? ನಾನೂ ಅಷ್ಟು ಮಾಡಿದ್ದೆ, ಆದರೆ ನಾನು ಕಳುಹಿಸಿದ ರೆಸಿಪಿಗಳನ್ನು ಅವರು ಪ್ರಕಟಿಸ್ಲೇ ಇಲ್ಲ  ..ಯಾಕಿರಬಹುದು ?’ ಎಂದು ಒಬ್ಬರು ಅಸಮಾಧಾನದಿಂದ ಕೇಳಿದ್ದರು. ಬೇಕೆನಿಸಿದಾಕ್ಷಣ, ಅಂಗೈಯಲ್ಲಿರುವ...

4

ಪತ್ರಿಕೆಗೆ ಬರೆಯುವ ಮುನ್ನ…..ಭಾಗ 3

Share Button

ಬರಹಕ್ಕೆ ಆಕರ್ಷಕವಾದ ಶೀರ್ಷಿಕೆ ಅಗತ್ಯ ಸಾಮಾನ್ಯವಾಗಿ ಪತ್ರಿಕೆಯನ್ನು ಓದುವಾಗ, ಚೆಂದದ ಶೀರ್ಷಿಕೆಯೇ ನಮ್ಮ ಗಮನ ಸೆಳೆಯುತ್ತದೆ. ಬಹಳಷ್ಟು ಬಾರಿ, ಲೇಖನ ಚೆನ್ನಾಗಿದ್ದರೂ, ಶೀರ್ಷಿಕೆ ಸುಮಾರಾಗಿದ್ದರೆ, ನಾವು ಲೇಖನವನ್ನು ಪೂರ್ಣವಾಗಿ ಓದದೆ ಪುಟ ತಿರುಗಿಸುತ್ತೇವೆ. ಹಾಗಾಗಿ, ಬರಹಗಾರರು ಲೇಖನಕ್ಕೆ ಕೊಡುವಷ್ಟೇ ಪ್ರಾಧಾನ್ಯತೆಯನ್ನು ಶೀರ್ಷಿಕೆಗೂ ಕೊಡಬೇಕು. ಕೆಲವರು ಬರಹಗಳನ್ನು ಚೆನ್ನಾಗಿ ಬರೆದಿದ್ದರೂ,...

Follow

Get every new post on this blog delivered to your Inbox.

Join other followers: