ಬಾತುಕೋಳಿ ಕೀ ಬಾತ್
ಅಮೇರಿಕಾದಲ್ಲಿ ಇದ್ಧ ಕೆಲವು ತಿಂಗಳುಗಳಲ್ಲಿ ನನಗೆ ಅಲ್ಲಿಯ ಕೆಲವಾರು ವಿಷಯಗಳು ಕುತೂಹಲ, ಅಚ್ಚರಿ ಮೂಡಿಸಿದ್ದಿದೆ. ಅವುಗಳನ್ನು ನಿಮ್ಮೊಡನೆ ಹಂಚಿಕೊಳ್ಳವಾಸೆ. ನಾನು ಒಂಭತ್ತು ವರ್ಷಗಳ ಮೊದಲು, ಮೊದಲ ಬಾರಿಗೆ ಅಮೇರಿಕಾಕ್ಕೆ ಹೋದಾಗಿನ ಘಟನೆ. ನಿರಾತಂಕವಾಗಿ ಒಬ್ಬಳೇ ವಾಕಿಂಗ್ ಹೋಗಲು ಬಹಳ ಪ್ರಶಸ್ತವಾದ ಜಾಗವಿದು. ಹಾಗೆಯೇ ನಾನು ಒಮ್ಮೆ ವಾಕಿಂಗ್...
ನಿಮ್ಮ ಅನಿಸಿಕೆಗಳು…