ಉಪ್ಪಿನ ಹಲಸಿನ ಸೊಳೆ ಪಲ್ಯ…ತಿಂದರೆ ನೀವು ಬಿಡಲ್ಲ…
ಹಲಸು ಗೊತ್ತಿಲ್ಲದವರು ಯಾರು…ಈಗಂತೂ ಅದರದ್ದೇ ಕಾರುಬಾರು.. ನಮ್ಮಲ್ಲಿ, ಏನೂ ಆರೈಕೆ ಇಲ್ಲದೆ ಎಲ್ಲೋ ತೋಟದ ಮಧ್ಯೆಯೊ,ಬದಿಯಲ್ಲಿಯೊ ಅಂತರಿಕ್ಷ ವರೆಗೆ ಬೆಳೆದು ಸಕಾಲಕ್ಕೆ ಫಲ ಕೊಡುವ ಮರ ಇದು. ಡಿಸೆಂಬರಿನಲ್ಲಿ ಚಳಿಗಾಳಿ ಬೀಸಿತೆಂದರೆ ಹಲಸು ಹೂವು ಬಿಡಲು ಸುರು.ಜನವರಿಯಲ್ಲಿ, ಎತ್ತರದ ಮರವನ್ನು ಕತ್ತೆತ್ತಿ ನೋಡಿ ಕುತ್ತಿಗೆ ನೋಯುತ್ತಿದ್ದರೂ ,ಈ...
ನಿಮ್ಮ ಅನಿಸಿಕೆಗಳು…