‘ಅವರು ನಿಜವೆಂದೇ ನಂಬಿದರು’
ಮಂಗಳೂರು ಯುನಿವರ್ಸಿಟಿಯಲ್ಲಿ ಪ್ರಾಧ್ಯಾಪಕರಾಗಿರುವ ಶ್ರೀ ಧನಂಜಯ ಕುಂಬ್ಳೆ ಅವರು ಭರವಸೆಯ ಸಾಹಿತಿ. ಮುದ್ದಣ ಕಾವ್ಯ ಪ್ರಶಸ್ತಿ ಮೊದಲುಗೊಂಡು ಅನೇಕ ಪ್ರಶಸ್ತಿಗಳಿಗೆ ಭಾಜನರಾಗಿರುತ್ತಾರೆ. ಸರಳ ಸಜ್ಜನಿಕೆಯ ಕುಂಬ್ಳೆಯವರ ಕವಿತೆ “ಅವರು ನಿಜವೆಂದೇ ನಂಬಿದರು” (ಏಕಲವ್ಯನ ಕುರಿತು) ಇತ್ತೀಚೆಗೆ ಕಾಸರಗೋಡಿನಲ್ಲಿ ನಡೆದ ದಕ್ಷಿಣ ಭಾರತೀಯ ಬರಹಗಾರರ ಬಹುಭಾಷಾ ಸಮ್ಮೇಳನದಲ್ಲಿ ವಾಚಿಸಲು...
ನಿಮ್ಮ ಅನಿಸಿಕೆಗಳು…