Tagged: Shatashrunga betta
ಡಿಸೆಂಬರ 24,2018 ರಂದು, ಬೆಳಗ್ಗೆ ನಮ್ಮ ಲಗೇಜನ್ನು ಒಂದು ಕೋಣೆಯಲ್ಲಿರಿಸಲು ತಿಳಿಸಿದರು. ಅಚ್ಚುಕಟ್ಟಾಗಿ ಇಡ್ಲಿ, ಪೊಂಗಲ್ ಉಪಾಹಾರ ಸೇವಿಸಿ ‘ಅಂತರಗಂಗೆ’ಯ ಕಡೆಗೆ ನಡೆಯಲಾರಂಭಿಸಿದೆವು. ಶತಶೃಂಗ ಬೆಟ್ಟದ ಅಂಚಿನಲ್ಲಿ ಆಗ ತಾನೇ ಮೂಡುತ್ತಿದ್ದ ಸೂರ್ಯ ಮತ್ತು ಬಂಡೆಗಳ ಮೇಲೆ ಸಂಭಾಷಣೆ ಮಾಡುತ್ತಿದ್ದ ಹಲವಾರು ಪಕ್ಷಿಗಳು ಕ್ಯಾಮೆರಾದಲ್ಲಿ ಸೆರೆಯಾದುವು. ನಿಧಾನವಾಗಿ...
ಆಮೇಲೆ ಏರುಬಂಡೆ ಹತ್ತುವುದು, ಸ್ವಲ್ಪ ನಡಿಗೆ, ಇನ್ನೊಂದು ಬಂಡೆಯಲ್ಲಿ ಕುಳಿತುಕೊಂಡು ಜಾಗರೂಕತೆಯಿಂದ ಇಳಿಯುವುದು, ಬಂಡೆಗಳು ಚಪ್ಪರ ಹಾಕಿದಂತಿದ್ದ ಗವಿಯಲ್ಲಿ ಎಚ್ಚರಿಕೆಯಿಂದ ತೆವಳುವುದು..ಹೀಗೆ ಪುನರಾವರ್ತನೆ ಆಗತೊಡಗಿತು. ತಂಪಾಗಿದ್ದ ವಾತಾವರಣ ನಮ್ಮ ನಡಿಗೆಗೆ ಉತ್ತೇಜನ ಕೊಟ್ಟಿತು. ಏರಿದ ಸಣ್ಣ ಪುಟ್ಟ ಬಂಡೆಗಳಿಗೆ ಲೆಕ್ಕವಿಟ್ಟಿಲ್ಲ. ಗಮನ ಸೆಳೆಯುವಂತಹ ಬಂಡೆಗಳಾನ್ನು ಕ್ಯಾಮೆರಾದಲ್ಲಿ ಸೆರೆಹಿಡಿದೆವು. ...
ನೀವು ಸ್ವಲ್ಪಮಟ್ಟಿಗೆ ಸಾಹಸ ಪ್ರಿಯರೆ? ವಾರಾಂತ್ಯದ ಒಂದೆರಡು ದಿನಗಳ ವಿರಾಮವಿದೆಯೆ? ಸಣ್ಣಪುಟ್ಟ ಅಡಚಣೆಗಳಿಗೆ ಹೊಂದಾಣಿಕೆ ಮಾಡಿಕೊಂಡು, ತುಸು ಕಷ್ಟ ಎನಿಸಿದರೂ ಗುಡ್ಡಬೆಟ್ಟಗಳಿಗೆ ಚಾರಣ ಮಾಡಿ, ಬಂಡೆಗಳನ್ನೇರಿ, ನಿಸರ್ಗ ನಿರ್ಮಿತ ಗವಿಗಳ ಒಳಹೊಕ್ಕು, ಪ್ರಕೃತಿಯೊಂದಿಗೆ ಸಮಯ ಕಳೆಯಲು ಆಸಕ್ತಿ ಇದೆಯೆ? ಹಾಗಿದ್ದರೆ, ಬೆಂಗಳೂರಿನಿಂದ ಸುಮಾರು 70 ಕಿ.ಮೀ ದೂರದಲ್ಲಿರುವ ...
ನಿಮ್ಮ ಅನಿಸಿಕೆಗಳು…