ಕರಿಘಟ್ಟದಲ್ಲಿ ಹಸಿರುಕ್ರಾಂತಿ
ಆಧುನಿಕ ಜೀವನಶೈಲಿಗೆ ಒಗ್ಗಿಕೊಂಡ ಜನರಿಗೆ ತಿಂಗಳಿಗೆ ಒಮ್ಮೆಯಾದರೂ ಭಾನುವಾರದ ರಜಾದಿನದಂದು ಯಾವುದಾದರೂ ಸುಂದರವಾದ ನಿಸರ್ಗದ ಮಡಿಲಿನಲ್ಲಿ ಚಾರಣ ಕೈಗೊಳ್ಳಬೇಕು ಅಥವಾ ಯಾವುದಾದರೂ ದೇವಾಲಯಕ್ಕೆ ಭೇಟಿ ಕೊಡಬೇಕು ಎನಿಸುತ್ತದೆ. ಬಹಳಷ್ಟು ಸಂದರ್ಭಗಳಲ್ಲಿ ‘ಹಸಿರೇ ಉಸಿರು, ಕಾಡಿದ್ದರೆ ನಾಡು’ ಎಂಬ ಮಾತನ್ನು ಹೇಳುತ್ತಿರುತ್ತೇವೆ ಅಥವಾ ಕೇಳುತ್ತಿರುತ್ತೇವೆ. ಆದರೆ ಇದನ್ನು ಅನುಷ್ಟಾನಕ್ಕೆ...
ನಿಮ್ಮ ಅನಿಸಿಕೆಗಳು…